VIDEO | ಹಣೆ ಮೇಲೆ ಪತಿಯ ಹೆಸರಿನ ಟ್ಯಾಟೂ ಹಾಕಿಸಿರುವುದು ನಿಜವೋ/ಸುಳ್ಳೋ? ಇಲ್ಲಿದೆ ಅಸಲಿ ಕಥೆ…

ಬೆಂಗಳೂರು: ಯುವತಿಯೊಬ್ಬಳು ತನ್ನ ಸಂಗಾತಿಗಾಗಿ ವಿಶಿಷ್ಟವಾಗಿ ಪ್ರೀತಿಯನ್ನು ತೋರ್ಪಡಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದಳು. ಬೆಂಗಳೂರಿನ ಯುವತಿ ತಮ್ಮ ಪತಿಯ ಹೆಸರನ್ನು ಹಣೆಯ ಮೇಲೆ ಟ್ಯಾಟೂ ಹಾಕಿಸುತ್ತಿರುವ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಇದನ್ನೂ ಓದಿ: VIDEO| ಮಹಿಳೆಯ ಹಣೆ ಮೇಲೆ ಪತಿ ಹೆಸರಿನ ಟ್ಯಾಟೂ! ವಿಡಿಯೋ ವೈರಲ್ ಆಗುತ್ತಿದ್ದಂತೆ ಪರ-ವಿರೋಧ ಚರ್ಚೆ ಆರಂಭವಾಗಿತ್ತು. ಹಣೆಯ ಮೇಲೆ ಹೆಸರಿನ ಟ್ಯಾಟೂ ಹಾಕಿಸಿದ ವಿಚಾರವಾಗಿ ಅನೇಕರು ಜಾಲತಾಣದ ಮೂಲಕ ಆಕ್ಷೇಪ ವ್ಯಕ್ತಪಡಿಸಿ, ಯುವತಿಯ ನಡೆಗೆ ಕಿಡಿಕಾರಿದ್ದಾರು. ಇದು ಹುಚ್ಚುತನದ ಪರಮಾವಧಿ. … Continue reading VIDEO | ಹಣೆ ಮೇಲೆ ಪತಿಯ ಹೆಸರಿನ ಟ್ಯಾಟೂ ಹಾಕಿಸಿರುವುದು ನಿಜವೋ/ಸುಳ್ಳೋ? ಇಲ್ಲಿದೆ ಅಸಲಿ ಕಥೆ…