More

  ಸಾಕುಮೊಲದ ವಿಮಾನ ಪ್ರಯಾಣ

  ಸಾಮಾನ್ಯವಾಗಿ ನಾಯಿಗಳು ತಮ್ಮ ಮಾಲೀಕರೊಡನೆ ಸ್ಕೂಟರ್, ಕಾರುಗಳಲ್ಲೆಲ್ಲ ರಯಾಣ ಮಾಡುವುದುನ್ನು ನೋಡಿರುತ್ತೇವೆ. ಅಮೆರಿಕ ಹಾಗೂ ಕೆನಡಾ ದೇಶಗಳಲ್ಲಿ ಈ ರೀತಿಯ ಅನೇಕ ಪ್ರಾಣಿಗಳನ್ನು ನೋಂದಣಿ ಮಾಡಿಕೊಳ್ಳುವ ಪ್ರಕ್ರಿಯೆ ಸಾಮಾನ್ಯವಾಗಿಬಿಟ್ಟಿದೆ. ಇಂಥದ್ದೇ ಸಾಕುಪ್ರಾಣಿಯಾದ ಮೊಲವೊಂದು ಸಾಕಷ್ಟು ಸುದ್ದಿಯಲ್ಲಿದೆ.

  ತನ್ನನ್ನು ಸಾಕಿರುವ ವ್ಯಕ್ತಿಯೊಂದಿಗೆ ಐಷಾರಾಮಿ ಬಾಳನ್ನು ಬದುಕುತ್ತಿರುವ ಈ ಮೊಲದ ಹೆಸರು ಕೋಕೋ. ಇತ್ತೀಚೆಗೆ ಅದು ತನ್ನ ಮಾಲೀಕನೊಡನೆ ವಿಮಾನದಲ್ಲಿ ಸ್ಯಾನ್​ಫ್ರಾನ್ಸಿಸ್ಕೋದಿಂದ ಜಪಾನ್​ಗೆ ಮೊದಲ ದರ್ಜೆಯ ಆಸನದಲ್ಲಿ ಪ್ರಯಾಣ ಮಾಡಿದೆ. ವಿಮಾನದಲ್ಲಿ ಮೊಲಕ್ಕೆಂದೇ ಪ್ರತ್ಯೇಕ ಆಸನವನ್ನು ಮೀಸಲಾಗಿಡಲಾಗಿತ್ತು. ಇದೇ ಮೊಲ ಈ ಹಿಂದೆಯೂ ಇಂಥದ್ದೇ ಐಷಾರಾಮಿ ವಿಮಾನ ಪ್ರಯಾಣ ಕೈಗೊಂಡಿತ್ತು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts