VIDEO| ಪಂಚಾಯತ್​ ಚುನಾವಣೆ; ಮತ ಎಣಿಕೆಯ ದಿನವೂ ಭುಗಿಲೆದ್ದ ಹಿಂಸಾಚಾರ

ಕಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರದ ನಡುವೆಯೇ ನಡೆದಿದ್ದ ಪಂಚಾಯತ್​ ಚುನಾವಣೆಯ ಮತ ಎಣಿಕೆ ಕಾರ್ಯವು ಮಂಗಳವಾರ ಪೊಲೀಸರ ಬಿಗಿ ಭದ್ರತೆಯಲ್ಲಿ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಿಗಿ ಭದ್ರತೆಯ ನಡೆವೆಯೂ ಪಶ್ಚಿಮ ಬಂಗಾಳದ ಡೈಮಂಡ್​ ಹಾರ್ಬರ್​ ಕೌಂಟಿಂಗ್​ ಸೆಂಟರ್​ ಮುಂಭಾಗ ದುಷ್ಕರ್ಮಿಗಳು ಕಚ್ಚಾ ಬಾಂಬ್​ ಎಸೆದು ಪರಾರಿಯಾಗಿದ್ದು, ಮತ ಎಣಿಕೆ ಕಾರ್ಯಕ್ಕೆ ಅಡ್ಡಿಪಡಿಸಿದ್ದಾರೆ. ಇದಲ್ಲದೆ ಹೌರಾದಲ್ಲಿ ಮತ ಎಣಿಕೆ ಕೇಂದ್ರವನ್ನು ಪ್ರವೇಶಿಸಲು ಗುಂಪೊಂದು ಯತ್ನಿಸಿದ್ದು, ಈ ವೇಳೆ ಪೊಲೀಸರು ಲಾಠಿ ಚಾರ್ಜ್ ಮಾಡಿ ಜನರನ್ನು ಚದುರಿಸಿದ್ದಾರೆ. ಇನ್ನು … Continue reading VIDEO| ಪಂಚಾಯತ್​ ಚುನಾವಣೆ; ಮತ ಎಣಿಕೆಯ ದಿನವೂ ಭುಗಿಲೆದ್ದ ಹಿಂಸಾಚಾರ