ಸಿಕ್ಸ್​ಪ್ಯಾಕ್​ಗೆ ನೋ ಎಂದ ವಿನೋದ್; ಇನ್ನು ಮುಂದೆ ದೇಹ ದಂಡಿಸದಿರಲು ನಿರ್ಧಾರ

ಬೆಂಗಳೂರು: ವಿನೋದ್ ಪ್ರಭಾಕರ್ ಒಂದು ತೀರ್ವನಕ್ಕೆ ಬಂದಿದ್ದಾರೆ. ದೇಹ ದಂಡಿಸುವುದು, ಸಿಕ್ಸ್ ಅಥವಾ ಏಯ್್ಟ ಪ್ಯಾಕ್ ಮಾಡಿಕೊಳ್ಳುವುದು, ಕೊನೆಗೆ ತೆರೆಯ ಮೇಲೆ ದೇಹ ಪ್ರದರ್ಶಿಸುವುದು … ಇವೆಲ್ಲಕ್ಕೂ ಅವರು ಫುಲ್​ಸ್ಟಾಪ್ ಹಾಕಿದ್ದಾರೆ. ಇನ್ನು ಮುಂದೆ ತಮ್ಮ ಬೇರ್​ಬಾಡಿ ಪ್ರದರ್ಶಿಸದಿರುವುದಕ್ಕೆ ತೀರ್ವನಿಸಿದ್ದಾರೆ. ವಿನೋದ್ ಇಂಥದ್ದೊಂದು ತೀರ್ವನಕ್ಕೆ ಬಂದಿರುವುದಕ್ಕೂ ಕಾರಣವಿದೆ. ಪ್ರಮುಖವಾಗಿ, ದೇಹ ದಂಡಿಸುವುದಕ್ಕೆ ಹೋಗಿ ಕೆಲವು ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಅವರು ಮೈಮೇಲೆ ಎಳೆದುಕೊಂಡಿದ್ದಾರಂತೆ. ‘ವರ್ಷಗಟ್ಟಲೆ ಅನ್ನ, ನೀರು ಬಿಟ್ಟು ದೇಹ ರೂಪಿಸಿಕೊಂಡಿದ್ದೇನೆ. ಉಪ್ಪು-ಖಾರ ತಿನ್ನದೆಯೇ ಜೀವಿಸಿದ್ದೇನೆ. ಅದಕ್ಕೆ … Continue reading ಸಿಕ್ಸ್​ಪ್ಯಾಕ್​ಗೆ ನೋ ಎಂದ ವಿನೋದ್; ಇನ್ನು ಮುಂದೆ ದೇಹ ದಂಡಿಸದಿರಲು ನಿರ್ಧಾರ