ಲಂಕಾಸುರ ಮೂಲಕ ನಿರ್ಮಾಣಕ್ಕೆ ವಿನೋದ್; ಟೈಗರ್ ಟಾಕೀಸ್ ಬ್ಯಾನರ್​ನಲ್ಲಿ ಆರಂಭ

ಬೆಂಗಳೂರು: ಕನ್ನಡದಲ್ಲಿ ಹಲವು ನಟರು ನಟನೆ ಜತೆಗೆ ಸಿನಿಮಾ ನಿರ್ಮಾಣದಲ್ಲಿಯೂ ಸಕ್ರಿಯರಾಗಿದ್ದಾರೆ. ಇದೀಗ ಆ ಸಾಲಿಗೆ ಹೊಸ ಸೇರ್ಪಡೆ ನಟ ವಿನೋದ್ ಪ್ರಭಾಕರ್. ಟೈಗರ್ ಟಾಕೀಸ್ ಬ್ಯಾನರ್ ಮೂಲಕ ಚೊಚ್ಚಲ ಚಿತ್ರವಾಗಿ ‘ಲಂಕಾಸುರ’ ಚಿತ್ರವನ್ನು ಕೈಗೆತ್ತಿಕೊಂಡಿರುವ ವಿನೋದ್, ನಾಯಕನಾಗಿಯೂ ನಟಿಸುತ್ತಿದ್ದಾರೆ. ಪ್ರಮೋದ್ ಕುಮಾರ್ ಡಿ.ಎಸ್. ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ವಿನೋದ್ ಜತೆಗೆ ಲೂಸ್ ಮಾದ ಯೋಗಿ ಪ್ರಮುಖ ಪಾತ್ರದಲ್ಲಿ ನಟಿಸಿದರೆ, ಹಿರಿಯ ನಟ ದೇವರಾಜ್, ರವಿಶಂಕರ್ ಸಹ ತಾರಾಗಣದಲ್ಲಿದ್ದಾರೆ. ಈಗಾಗಲೇ ಬೆಂಗಳೂರು ಸುತ್ತಮುತ್ತ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, … Continue reading ಲಂಕಾಸುರ ಮೂಲಕ ನಿರ್ಮಾಣಕ್ಕೆ ವಿನೋದ್; ಟೈಗರ್ ಟಾಕೀಸ್ ಬ್ಯಾನರ್​ನಲ್ಲಿ ಆರಂಭ