ಇಂದು ವಿನಾಯಕ್ ಜೋಷಿ-ವರ್ಷಾ ಬೆಳವಾಡಿ ಮದುವೆ

ಬೆಂಗಳೂರು: ನಟ-ನಿರೂಪಕ ವಿನಾಯಕ್ ಜೋಷಿ ಮತ್ತು ಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿ ವರ್ಷಾ ಬೆಳವಾಡಿ ಅವರ ಮದುವೆ ಶುಕ್ರವಾರ ಬೆಳಗ್ಗೆ ಬನಶಂಕರಿ 2ನೇ ಹಂತದಲ್ಲಿರುವ ಧರ್ಮಗಿರಿ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ನಡೆಯಲಿದೆ. ರಾಷ್ಟ್ರೀಯ-ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಗಳಲ್ಲಿ ಆಡಿರುವ ಮಾಜಿ ವಿಶ್ವ ನಂ. 120 ಷಟ್ಲರ್ ವರ್ಷಾ, ಕಳೆದ ವರ್ಷವಷ್ಟೇ ನಿವೃತ್ತಿ ಹೊಂದಿದ್ದು, ಇದೀಗ ಅಕಾಡೆಮಿಯೊಂದರಲ್ಲಿ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿನಾಯಕ್ ಮತ್ತು ವರ್ಷಾ ಹಲವು ವರ್ಷಗಳ ಸ್ನೇಹಿತರಾಗಿದ್ದು, ಅವರದ್ದು ಲವ್ ಕಂ ಅರೇಂಜ್ಡ್ ಮದುವೆಯಾಗಿದೆ. ಕರೊನಾ ಭೀತಿಯಿಂದಾಗಿ 15ರಿಂದ … Continue reading ಇಂದು ವಿನಾಯಕ್ ಜೋಷಿ-ವರ್ಷಾ ಬೆಳವಾಡಿ ಮದುವೆ