ಪ್ರಿಯತಮೆಯ ಹುಡುಕಾಟದಲ್ಲಿ ವಿನಯ್ ; ‘ಒಂದು ಸರಳ ಪ್ರೇಮಕಥೆ’ ಮೊದಲ ಹಾಡು ರಿಲೀಸ್​

ವಿಜಯವಾಣಿ ಸುದ್ದಿಜಾಲ ಬೆಂಗಳೂರು:ವಿನಯ್ ರಾಜಕುಮಾರ್‌ಗೆ ಸಿಂಪಲ್ ಸುನಿಮೊದಲ ಬಾರಿಗೆ ಆ್ಯಕ್ಷನ್-ಕಟ್ ಹೇಳುತ್ತಿರುವ ಚಿತ್ರ ‘ಒಂದು ಸರಳ ಪ್ರೇಮಕಥೆ’. ಹೊಸ ವರ್ಷದ ಸಂಭ್ರಮದಲ್ಲಿ ಚಿತ್ರತಂಡ ಇತ್ತೀಚೆಗಷ್ಟೆ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಿದೆ. ‘ನೀನ್ಯಾರೆಲೆ… ನಿನಗಾಗಿಯೇ.. ಈ ಜೀವ ಭಾವ ಸೋಜಿಗ..’ ಎಂದು ಸಾಗುವ ಮೆಲೋಡಿ ಸಾಂಗ್ ಇದು. ಇದನ್ನೂ ಓದಿ : ರಾಕಿಂಗ್ ಸ್ಟಾರ್ ಯಶ್‌ ಹೊಸ ಸಿನಿಮಾ ‘ಟಾಕ್ಸಿಕ್‌’ನಲ್ಲಿ ಬಾಲಿವುಡ್ ಬೆಡಗಿ ಕರೀನಾ ಕಪೂರ್? ಸಿದ್ದು ಕೋಡಿಪುರ ಮತ್ತು ನಿರ್ದೇಶಕ ಸಿಂಪಲ್ ಸುನಿ ಈ ಹಾಡಿಗೆ … Continue reading ಪ್ರಿಯತಮೆಯ ಹುಡುಕಾಟದಲ್ಲಿ ವಿನಯ್ ; ‘ಒಂದು ಸರಳ ಪ್ರೇಮಕಥೆ’ ಮೊದಲ ಹಾಡು ರಿಲೀಸ್​