ಮಾಸ್ ಲುಕ್ ನಲ್ಲಿ ವಿನಯ್ ರಾಜ್ ಕುಮಾರ್! ‘ಪೆಪೆ’ ಚಿತ್ರದ ಟೀಸರ್​ಗೆ ಉತ್ತಮ ಪ್ರತಿಕ್ರಿಯೆ…

ದೊಡ್ಮನೆ ಕುಡಿ ವಿನಯ್ ರಾಜ್ ಕುಮಾರ್ ‘ಸಿದ್ಧಾರ್ಥ‘, ‘ರನ್ ಆಂಟನಿ‘ ಎಂಬ ಸಿನಿಮಾಗಳ ಮೂಲಕ ಬೆಳ್ಳಿ ತೆರೆಯ ಮೇಲೆ ಬಹಳಷ್ಟು ಮಿಂಚಿದ್ದು, ಈಗ ‘ಪೆಪೆ‘ ಎಂಬ ಹೊಸ ಸಿನಿಮಾ ಮೂಲಕ ಮತ್ತೆ ಸಿನಿಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ‘ಪೆಪೆ‘ ಚಿತ್ರದ ಟೀಸರ್ ಇದೀಗ ರಿಲೀಸ್ ಆಗಿದ್ದು, ಯೂಟ್ಯೂಬ್​ನಲ್ಲಿ ಒಳ್ಳೆಯ ಪ್ರತಿಕ್ರಿಯ ಪಡೆಯುತ್ತಿದೆ. ನಟ ವಿನಯ್ ಈ ಸಿನಿಮಾದಲ್ಲಿ ತಮ್ಮ ಹಿಂದಿನ ಲವರ್ ಬಾಯ್ ಇಮೇಜ್ ನಿಂದ ಹೊರ ಬಂದು, ಮಾಸ್ ಮತ್ತು ರಗಡ್ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೆಲವು ಪಂಚಿಂಗ್ … Continue reading ಮಾಸ್ ಲುಕ್ ನಲ್ಲಿ ವಿನಯ್ ರಾಜ್ ಕುಮಾರ್! ‘ಪೆಪೆ’ ಚಿತ್ರದ ಟೀಸರ್​ಗೆ ಉತ್ತಮ ಪ್ರತಿಕ್ರಿಯೆ…