ಸೇತುವೆ ಕಾಮಗಾರಿ ಅಪೂರ್ಣ :ಮತದಾನ ಬಹಿಷ್ಕಾರಕ್ಕೆ ಗ್ರಾಮಸ್ಥರ ನಿರ್ಧಾರ

ಕಾರವಾರ: ಸೇತುವೆ ಕಾಮಗಾರಿ ಅರೆಬರೆಯಾದ ಕಾರಣ ಗೋಟೆಗಾಳಿ ಗ್ರಾಮ ಪಂಚಾಯಿತಿಯ ಸಾಲ್ಮಕ್ಕಿ, ಬರ್ಗಿ, ಮಡಕರ್ಣಿ ಗ್ರಾಮಸ್ಥರು ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.ಬರ್ಗಿ, ಮಡಕರ್ಣಿ ಡಾಂಬರು ರಸ್ತೆಯಿಂದ ಸಾಲ್ಮಕ್ಕಿ ಎಂಬ ಗ್ರಾಮಕ್ಕೆ ತೆರಳುವ ಮಾರ್ಗದ ನಡುವೆ ಹಳ್ಳ ಹರಿಯುತ್ತದೆ. ಮಳೆಗಾಲದಲ್ಲಿ ತುಂಬಿ ಹರಿಯುವುದರಿಂದ ವಿದ್ಯಾರ್ಥಿಗಳು, ಜನರು ಓಡಾಡಲಾಗದೇ ಕಷ್ಟಪಡುತ್ತಾರೆ. ಕಟ್ಟಿಗೆಯ ಸಂಕ ಹಾಕಿಕೊಂಡು ಅಪಾಯದಲ್ಲಿ ಹಳ್ಳ ದಾಟುತ್ತಾರೆ. ಆಂಬುಲೆನ್ಸ್ ಕೂಡ ಹೋಗದೇ ತೊಂದರೆ ಅನುಭವಿಸುತ್ತಾರೆ. ಎರಡು ವರ್ಷಗಳ ಹಿಂದೆ ಗರ್ಭಿಣಿಯೊಬ್ಬಳನ್ನು ಹೆಗಲ ಮೇಲೆ ಹೊತ್ತು ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ … Continue reading ಸೇತುವೆ ಕಾಮಗಾರಿ ಅಪೂರ್ಣ :ಮತದಾನ ಬಹಿಷ್ಕಾರಕ್ಕೆ ಗ್ರಾಮಸ್ಥರ ನಿರ್ಧಾರ