45 ವರ್ಷ ಬ್ರಹ್ಮಚಾರಿಯಾಗಿದ್ದವನನ್ನು ಮದುವೆ ಆಗುವಂತೆ ಮಾಡಿದ ಗ್ರಾಮ ಪಂಚಾಯಿತಿ ಚುನಾವಣೆ..!

ಬಲ್ಲಿಯಾ: 45 ವರ್ಷಗಳವರೆಗೆ ಮದುವೆಯಾಗದೇ ಬ್ರಹ್ಮಚಾರಿಯಾಗಿ ಉಳಿದಿದ್ದ ವ್ಯಕ್ತಿಯೊಬ್ಬ ಇದೀಗ ಗ್ರಾಮ ಪಂಚಾಯಿತಿ ಚುನಾವಣೆಯಿಂದಾಗಿ ತನ್ನ ಬ್ರಹ್ಮಚರ್ಯವನ್ನು ತೊರೆದಿದ್ದಾನೆ. ಬಹುದಿನಗಳ ಕನಸನ್ನು ನನಸು ಮಾಡಿಕೊಳ್ಳಲು ಅನಿವಾರ್ಯವಾಗಿ ಮದುವೆ ಆಗಿದ್ದಾನೆ. ಹೌದು. ಉತ್ತರ ಪ್ರದೇಶದ ವ್ಯಕ್ತಿಯೊಬ್ಬ ದಶಕಗಳವರೆಗೆ ಸಾಮಾಜಿಕ ಸೇವೆ ಮಾಡಿದ್ದಾರೆ. ಇದೀಗ ರಾಜಕೀಯಕ್ಕೆ ಸೇರಿ ತನ್ನ ಸೇವೆಯನ್ನು ಇನ್ನುಷ್ಟು ಹೆಚ್ಚಿಗೆ ಮಾಡುವ ಆಸೆ ಇಟ್ಟುಕೊಂಡಿದ್ದಾರೆ. ಹೀಗಾಗಿ ಗ್ರಾಮ ಪಂಚಾಯಿತಿ ಚುನಾವಣೆಗೆ ನಿಂತು ಗ್ರಾಮದ ಮುಖ್ಯಸ್ಥನಾಗುವ ಕನಸು ಕಂಡಿದ್ದ ವ್ಯಕ್ತಿಗೆ ಚುನಾವಣಾ ಆಯೋಗ ತಣ್ಣೀರೆರಚಿದೆ. ವ್ಯಕ್ತಿ ಸ್ಪರ್ಧಿಸಬೇಕಾದ ಕ್ಷೇತ್ರವನ್ನು … Continue reading 45 ವರ್ಷ ಬ್ರಹ್ಮಚಾರಿಯಾಗಿದ್ದವನನ್ನು ಮದುವೆ ಆಗುವಂತೆ ಮಾಡಿದ ಗ್ರಾಮ ಪಂಚಾಯಿತಿ ಚುನಾವಣೆ..!