ವಿಕ್ರಾಂತ್ ರೋಣ: ಯಾವ ಭಾಷೆ ಇದ್ದರೂ ಕನ್ನಡದಲ್ಲೇ ಕೇಳಿ!

ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಚಿತ್ರತಂಡ ಹಲವು ಹೊಸತನಗಳಿಗೆ ನಾಂದಿ ಹಾಡಿದೆ. ಎನ್​ಎಫ್​ಟಿ, ಕಿಚ್ಚ ವರ್ಸ್​ಗಳವರೆಗೂ ಸಾಮ್ರಾಜ್ಯ ವಿಸ್ತರಿಸಿ, ಬುರ್ಜ್ ಖಲೀಫಾದ ಮೇಲೆ ಮಿಂಚಿ, ಇದೇ ಗುರುವಾರದಿಂದ ಥಿಯೇಟರ್​ಗಳಲ್ಲಿ ಥ್ರೀಡಿಯಲ್ಲಿ ಗುಡುಗಲು ಸಿದ್ಧವಾಗಿದೆ. ಅದರ ಜತೆಜತೆಗೇ ಈಗ ಆ್ಯಪ್​ ಒಂದರ ಸಹಾಯದೊಂದಿಗೆ ಮತ್ತೊಂದು ತಾಂತ್ರಿಕ ಮೈಲಿಗಲ್ಲು ಸ್ಥಾಪಿಸಲು ಮುಂದಾಗಿದೆ. ಈ ಆ್ಯಪ್​ನ ಹೆಸರು ಸಿನಿಡಬ್ಸ್. ಈ ಆಪ್​ನ ಮೂಲಕ ಬೇರೆ ಭಾಷೆಯ ಜನ ‘ವಿಕ್ರಾಂತ್ ರೋಣ’ ಚಿತ್ರವನ್ನು ತಮ್ಮ ಭಾಷೆಯಲ್ಲೇ ಕೇಳಬಹುದು. ಉದಾಹರಣೆಗೆ, ಹೊರ … Continue reading ವಿಕ್ರಾಂತ್ ರೋಣ: ಯಾವ ಭಾಷೆ ಇದ್ದರೂ ಕನ್ನಡದಲ್ಲೇ ಕೇಳಿ!