ಬರೀ ‘ಕಾಂತಾರ’ ಅಷ್ಟೇ ಅಲ್ಲ, ‘ವಿಕ್ರಾಂತ್​ ರೋಣ’ ಸಹ ಆಸ್ಕರ್​ ಸ್ಪರ್ಧೆಯಲ್ಲಿ

ಬೆಂಗಳೂರು: ರಿಷಬ್​ ಶೆಟ್ಟಿ ನಿರ್ದೇಶನದ ‘ಕಾಂತಾರ’ ಚಿತ್ರವು 2023ನೇ ಸಾಲಿನ ಆಸ್ಕರ್​ ಪ್ರಶಸ್ತಿಗೆ ಸ್ಪರ್ಧಿಸುವುದಕ್ಕೆ ಅರ್ಹತೆ ಸಿಕ್ಕಿರುವ ಸುದ್ದಿ ಬಂದ ಹಿನ್ನೆಲೆಯಲ್ಲಿಯೇ, ‘ವಿಕ್ರಾಂತ್​ ರೋಣ’ ಚಿತ್ರ ಸಹ ಆಸ್ಕರ್​ ಕಣದಲ್ಲಿರುವ ಸುದ್ದಿ ಬಂದಿದೆ. ಇದನ್ನೂ ಓದಿ: ಪರಭಾಷೆಗೆ ಕಾಂತಾರ ಲೀಲಾ; ‘ಕಾಳಿ’ಗಾಗಿ ಸಿದ್ಧತೆ ನಡೆಸುತ್ತಿರುವ ಸಪ್ತಮಿ ಗೌಡ ಈ ವರ್ಷ, ಆಸ್ಕರ್​ ಕಣದಲ್ಲಿ 301 ಚಿತ್ರಗಳು ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸುತ್ತಿದ್ದು, ಈ ಪೈಕಿ ಒಂಬತ್ತು ಭಾರತೀಯ ಚಿತ್ರಗಳು ಕಣದಲ್ಲಿವೆ. ‘RRR’, ‘ಕಾಂತಾರ’, ‘ರಾಕೆಟ್ರಿ – ದಿ ನಂಬಿ ಎಫೆಕ್ಟ್​’, … Continue reading ಬರೀ ‘ಕಾಂತಾರ’ ಅಷ್ಟೇ ಅಲ್ಲ, ‘ವಿಕ್ರಾಂತ್​ ರೋಣ’ ಸಹ ಆಸ್ಕರ್​ ಸ್ಪರ್ಧೆಯಲ್ಲಿ