‘ಶಿರಾ ಧರ್ಮಯುದ್ಧಕ್ಕೆ ಪಂಚಪಾಂಡವರು…ಸಾರಥ್ಯಕ್ಕೆ ಕೃಷ್ಣ..’: ನಳೀನ್​ ಕುಮಾರ್​ ಕಟೀಲ್​

ತುಮಕೂರು: ಶಿರಾ ಧರ್ಮಯುದ್ಧಕ್ಕೆ ನಾವು ಪಂಚಪಾಂಡವರನ್ನು ಕಳಿಸಿಕೊಟ್ಟಿದ್ದೇವೆ. ಅವರ ಸಾರಥ್ಯವಹಿಸಲು ಒಬ್ಬ ಕೃಷ್ಣನನ್ನೂ ಕಳಿಸಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್ ಕಟೀಲ್​ ಹೇಳಿದರು. ಇಂದು ಬಿಜೆಪಿ ಅಭ್ಯರ್ಥಿ ಡಾ. ಸಿ.ಎಂ. ರಾಜೇಶ್​ಗೌಡ ಪರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ನಳೀನ್​ ಕುಮಾರ್​, ಶಿರಾಕ್ಕೆ ಅರ್ಜುನನಾಗಿ ವಿಜಯೇಂದ್ರ, ಭೀಮನಾಗಿ ಪ್ರತಾಪ್​ ಸಿಂಹ ಇದ್ದಾರೆ.  ಧರ್ಮರಾಯನಾಗಿ ಸುರೇಶ್​ ಗೌಡ, ನಕುಲ-ಸಹದೇವರಾಗಿ ರವಿಕುಮಾರ್​, ನಾರಾಯಣ ಸ್ವಾಮಿ ಇದ್ದಾರೆ. ಇವರೆಲ್ಲರ ಸಾರಥ್ಯ ವಹಿಸಲು ಕೃಷ್ಣನಾಗಿ ಡಿಸಿಎಂ ಗೋವಿಂದ ಕಾರಜೋಳರನ್ನು ಕಳಿಸಿದ್ದೇವೆ ಎಂದರು. … Continue reading ‘ಶಿರಾ ಧರ್ಮಯುದ್ಧಕ್ಕೆ ಪಂಚಪಾಂಡವರು…ಸಾರಥ್ಯಕ್ಕೆ ಕೃಷ್ಣ..’: ನಳೀನ್​ ಕುಮಾರ್​ ಕಟೀಲ್​