ದಳಪತಿ ವಿಜಯ್​ ‘ಮಾಸ್ಟರ್’ ಬಿಡುಗಡೆಗೆ ಹೊಸ ದಿನಾಂಕ ನಿಗದಿ

ಕರೊನಾ ಹಿನ್ನೆಲೆಯಲ್ಲಿ ಬಹುತೇಕ ಸಿನಿಮಾಗಳ ಬಿಡುಗಡೆ ಮುಂದಕ್ಕೆ ಹೋಗಿದೆ. ಕನ್ನಡದಲ್ಲಿನ ಸ್ಟಾರ್ ನಟರ ಸಿನಿಮಾಗಳು ಸದ್ಯಕ್ಕೆ ಬಿಡುಗಡೆ ಬಗ್ಗೆ ಚಿಂತಿಸುವುದನ್ನೇ ಬಿಟ್ಟಿವೆ. ಇನ್ನು ಕೆಲವು ಮುಂದಿನ ವರ್ಷಕ್ಕೆ ಮುಂದೂಡಿ ಕೈಕಟ್ಟಿ ಕುಳಿತಿವೆ. ಅದೆಲ್ಲದರ ನಡುವೆ ವಿಜಯ್​ ಜನ್ಮದಿನ ಜೂನ್​ 22ರಂದು ಬಿಡುಗಡೆಯಾಗಬೇಕಿದ್ದ ತಮಿಳಿನ ಮಾಸ್ಟರ್​ ಸಿನಿಮಾ ಇದೀಗ ಬಿಡುಗಡೆ ದಿನಾಂಕವನ್ನು ಮುಂದೂಡಿಕೊಂಡಿದೆ. ಇದನ್ನೂ ಓದಿ: ಕೇವಲ 24 ಗಂಟೆಯಲ್ಲಿ ಸುಶಾಂತ್​ ಕೊನೇ ಸಿನಿಮಾದ ಟ್ರೇಲರ್ ಸೃಷ್ಟಿಸಿತು ಹೊಸ ದಾಖಲೆ ಹೌದು, ದಳಪತಿ ವಿಜಯ್​ ನಾಯಕತ್ವದಲ್ಲಿ ಸಿದ್ಧವಾದ ಮಾಸ್ಟರ್ … Continue reading ದಳಪತಿ ವಿಜಯ್​ ‘ಮಾಸ್ಟರ್’ ಬಿಡುಗಡೆಗೆ ಹೊಸ ದಿನಾಂಕ ನಿಗದಿ