ಬ್ಲ್ಯಾಕ್​ಮೇಲ್​ ಮಾಹಿತಿ ಕೊಟ್ರೆ ಪ್ರಶಂಸನಾ ಪತ್ರ: ಲೋಕಾಯುಕ್ತ ನ್ಯಾ. ಬಿ.ಎಸ್.ಪಾಟೀಲ್

ಭ್ರಷ್ಟಾಚಾರದಲ್ಲಿ ಸಿಕ್ಕಿಬೀಳುವ, ಕರ್ತವ್ಯಲೋಪ ಎಸಗುವ, ಜವಾಬ್ದಾರಿ ನಿರ್ಲಕ್ಷಿಸುವ ಅಧಿಕಾರಿ, ಸಿಬ್ಬಂದಿಗೆ ಶಿಕ್ಷೆ ಏನು? ಲೋಕಾಯುಕ್ತ ಹೆಸರೇಳಿಕೊಂಡು ಬ್ಲಾ್ಯಕ್​ವೆುೕಲ್ ಮಾಡುವವರ ವಿಚಾರದಲ್ಲಿ ಜನರೇನು ಮಾಡಬೇಕು? ಲೋಕಾಯುಕ್ತಕ್ಕೆ ಎಂತಹ ದೂರನ್ನು ಹೇಗೆ ಸಲ್ಲಿಸಬಹುದು ಹಾಗೂ ಲೋಕಾಯುಕ್ತ ಸಂಸ್ಥೆ ಕಾರ್ಯವೈಖರಿ ಬಗ್ಗೆ ‘ವಿಜಯವಾಣಿ’ ಸಂವಾದದಲ್ಲಿ ಲೋಕಾಯುಕ್ತ ನ್ಯಾ.ಬಿ.ಎಸ್. ಪಾಟೀಲ್ ವಿಸõತವಾಗಿ ಹಂಚಿಕೊಂಡಿದ್ದಾರೆ. ಬೆಂಗಳೂರು: ಅಡಕೆ ಕದ್ದರೂ ಕಳ್ಳ, ಆನೆ ಕದ್ದರೂ ಕಳ್ಳ. ಆದರೆ, ಶಿಕ್ಷೆ ಪ್ರಮಾಣ ಬೇರೆ ಬೇರೆಯಾಗಿರುತ್ತದೆ. ಲೋಕಾಯುಕ್ತ ಸಂಸ್ಥೆಯ ಬಗ್ಗೆ ಸರ್ಕಾರಿ ಅಧಿಕಾರಿ ಮತ್ತು ಸಿಬ್ಬಂದಿಗೆ ಭಯ ಇದೆ. … Continue reading ಬ್ಲ್ಯಾಕ್​ಮೇಲ್​ ಮಾಹಿತಿ ಕೊಟ್ರೆ ಪ್ರಶಂಸನಾ ಪತ್ರ: ಲೋಕಾಯುಕ್ತ ನ್ಯಾ. ಬಿ.ಎಸ್.ಪಾಟೀಲ್