ಸಾಂಸ್ಕೃತಿಕ ಚಟುವಟಿಕೆಗಳಿಗೆ ಬಜೆಟ್​ನಲ್ಲಿ ಅನುದಾನ ಕಡಿಮೆ: ಪರಿಷತ್​ನಲ್ಲಿ ವಿಜಯವಾಣಿ ವರದಿಗಳು ಪ್ರಸ್ತಾಪ

ಬೆಂಗಳೂರು: ನಾಡು ನುಡಿ, ಸಂಸ್ಕೃತಿ ಉಳಿಸಿ ಬೆಳೆಸಲು ಒತ್ತಾಸೆಯಾಗಿ ನಿಲ್ಲುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಬಜೆಟ್​ನಲ್ಲಿ ಕಡಿಮೆ ಅನುದಾನ ಮೀಸಲಿಟ್ಟಿದ್ದರ ಬಗ್ಗೆ ವಿಧಾನ ಪರಿಷತ್​ನಲ್ಲಿ ಬೇಸರ ವ್ಯಕ್ತವಾಗಿದೆ. ಬಿಜೆಪಿಯ ಎನ್. ರವಿಕುಮಾರ್, ‘ನಾಡಿನ ಭಾಷೆ-ಸಂಸ್ಕೃತಿ ಕಡೆಗಣಿಸಿದ ರಾಜ್ಯ ಸರ್ಕಾರ’ ಶೀರ್ಷಿಕೆಯಡಿ ‘ವಿಜಯವಾಣಿ’ ಪ್ರಕಟಿಸಿದ ವರದಿಯತ್ತ ಸರ್ಕಾರದ ಗಮನಸೆಳೆದರು. ಇಲಾಖೆಗೆ 237 ಕೋಟಿ ರೂ. ಅನುದಾನ ಕಾಯ್ದಿರಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಎಂಟು ಕೋಟಿ ರೂ. ಕಡಿಮೆಯಾಗಿದೆ. ಮೀಸಲಿಟ್ಟು ಅನುದಾನದಲ್ಲಿ 120 ರಿಂದ 130 ಕೋಟಿ ರೂ. … Continue reading ಸಾಂಸ್ಕೃತಿಕ ಚಟುವಟಿಕೆಗಳಿಗೆ ಬಜೆಟ್​ನಲ್ಲಿ ಅನುದಾನ ಕಡಿಮೆ: ಪರಿಷತ್​ನಲ್ಲಿ ವಿಜಯವಾಣಿ ವರದಿಗಳು ಪ್ರಸ್ತಾಪ