ಹಣ, ಶಿಫಾರಸಿದ್ದರಷ್ಟೇ ಹಾಸಿಗೆ, ಜನರ ಕೈಗೆಟುಕುತ್ತಿಲ್ಲ ಸರ್ಕಾರಿ ಆಸ್ಪತ್ರೆ

ಬೆಂಗಳೂರು: ಪ್ರಭಾವಿಗಳ ಶಿಫಾರಸಿದ್ದರಷ್ಟೇ ಬೆಡ್ ವ್ಯವಸ್ಥೆ, ಹಣ ಕೊಟ್ಟವರ ಚಿಕಿತ್ಸೆಗೆ ಮೊದಲ ಆದ್ಯತೆ, ಬಗೆಹರಿಯುತ್ತಿಲ್ಲ ವೆಂಟಿಲೇಟರ್ ಕೊರತೆ- ಆಕ್ಸಿಜನ್ ಸಮಸ್ಯೆ, ಕರೊನಾ ಸೋಂಕಿತರಿಗೆ ಪ್ರತಿನಿತ್ಯ ಕಳಪೆ ಆಹಾರ ತಿನ್ನುವ ಅನಿವಾರ್ಯತೆ… ಇವು ರಾಜ್ಯದ ಸರ್ಕಾರಿ ಆಸ್ಪತ್ರೆಗಳ ದುರವಸ್ಥೆಯ ನೈಜ ಚಿತ್ರಣ. ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 2.77 ಲಕ್ಷಕ್ಕೆ ತಲುಪಿದ್ದು, ಇನ್ನೂ 84 ಸಾವಿರ ಸಕ್ರಿಯ ಪ್ರಕರಣಗಳಿವೆ. ಕರೊನಾ ನಿರ್ವಹಣೆ ಒತ್ತಡದಿಂದಾಗಿ ರಜೆ ಸಿಗದೆ ಬಸವಳಿದಿರುವುದಾಗಿ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯಿಂದ ಪ್ರತಿಭಟನೆ ಕೂಗೆದ್ದಿರುವ ಸಂದರ್ಭದಲ್ಲೇ ಸರ್ಕಾರಿ … Continue reading ಹಣ, ಶಿಫಾರಸಿದ್ದರಷ್ಟೇ ಹಾಸಿಗೆ, ಜನರ ಕೈಗೆಟುಕುತ್ತಿಲ್ಲ ಸರ್ಕಾರಿ ಆಸ್ಪತ್ರೆ