ಮೆಟ್ಟಿಲ ನಿರ್ಮಾಣ ಹೇಗಿರಬೇಕು

ನೀವು ವಾಸ್ತುವನ್ನು ನಂಬುವುದಾದರೆ ಮನೆಯಲ್ಲಿ ಶಾಂತಿ ನೆಲೆಸಬೇಕೆಂದರೆ ಮೆಟ್ಟಿಲುಗಳನ್ನು ನಿರ್ವಿುಸುವ ಮುನ್ನ ಇವುಗಳ ಅರಿವಿರಲಿ: ಮೆಟ್ಟಿಲುಗಳ ಕೆಳಭಾಗದಲ್ಲಿ ಯಾವುದೇ ವಸ್ತುವಿರಿಸಬೇಡಿ.

ಸಾಮಾನ್ಯವಾಗಿ ಲಾಕರ್, ಕಸದ ಡಬ್ಬಿ, ಶೂ ರ್ಯಾಕ್ ಇಲ್ಲಿ ಇರಿಸಲಾಗುತ್ತದೆ, ಇಲ್ಲವೇ ಬಚ್ಚಲು ಮನೆ, ಶೌಚಾಲಯ ನಿರ್ವಿುಸಲಾಗುತ್ತದೆ. ಇವುಗಳು ಇರಲೇಬಾರದು. ಮೆಟ್ಟಿಲುಗಳ ಕೆಳಭಾಗದಲ್ಲಿ ಅಡುಗೆ ಕೋಣೆಯನ್ನು ನಿರ್ವಿುಸಿದರೆ, ಆರೋಗ್ಯದಲ್ಲಿ ಸಮಸ್ಯೆ ಉಂಟಾಗುತ್ತದೆ. ಮೆಟ್ಟಿಲುಗಳ ಪಕ್ಕದಲ್ಲಿರುವ ಕೊಠಡಿಯನ್ನು ಅತಿಥಿಗಳ ಕೋಣೆಯಂತೆ ಬಳಸಿ, ಲಿವಿಂಗ್ ರೂಮ್ಂತೆ ಬೇಡ.