VIDEO: ಪಡಿತರ ಚೀಟಿ ಸಮಸ್ಯೆಯೇ ಪರಿಹರಿಸಿ ಕೊಡ್ತೇವೆ – ವಿಜಯವಾಣಿ ಫೋನ್​ ಇನ್​ ನಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಗೋಪಾಲಯ್ಯ ಭರವಸೆ

ಬೆಂಗಳೂರು: ಪಡಿತರ ವಿತರಣೆ, ಪಡಿತರ ಚೀಟಿ ಯಾವುದೇ ಸಮಸ್ಯೆ ಇರಲಿ ಗಮನಕ್ಕೆ ತಂದರೆ ಕೂಡಲೇ ಇತ್ಯರ್ಥಗೊಳಿಸುವುದಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಗೋಪಾಲಯ್ಯ ಅವರು ಶುಕ್ರವಾರ ರಾಜ್ಯದ ಜನತೆಗೆ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಐಸಿಎಸ್​ಇ ಮತ್ತು ಐಎಸ್​ಸಿ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟ ಅವರು ವಿಜಯವಾಣಿ ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಓದುಗರ ಕರೆಗೆ ಸ್ಪಂದಿಸುತ್ತ ಮಾತನಾಡಿದರು. ರಾಜ್ಯದ ನಾನಾ ಭಾಗಗಳಿಂದ ಓದುಗರು ಕರೆಮಾಡುತ್ತಿದ್ದು ಬಹುತೇಕರು ಪಡಿತರ ಚೀಟಿ ಮತ್ತು ಪಡಿತರ ವ್ಯವಸ್ಥೆಯ ಲೋಪದೋಷಗಳ ಬಗ್ಗೆ ಸಚಿವರ … Continue reading VIDEO: ಪಡಿತರ ಚೀಟಿ ಸಮಸ್ಯೆಯೇ ಪರಿಹರಿಸಿ ಕೊಡ್ತೇವೆ – ವಿಜಯವಾಣಿ ಫೋನ್​ ಇನ್​ ನಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಗೋಪಾಲಯ್ಯ ಭರವಸೆ