ವಿಜಯವಾಣಿ ವಿಜಯೋತ್ಸವ ಖರೀದಿ ಸಂಭ್ರಮಕ್ಕೆ ಚಾಲನೆ

Latest News

ಅಸಲಿ ಪೊಲೀಸರಿಗೆ ಸೆರೆಸಿಕ್ಕ ನಕಲಿ ಅಧಿಕಾರಿ: ಉದ್ಯಮಿಗೆ ಬೆದರಿಸಿ 24 ಲಕ್ಷ ರೂ. ಸುಲಿಗೆ, ಸಿಸಿಬಿ ಪೊಲೀಸರಿಂದ ಆರೋಪಿ ಬಂಧನ

ಬೆಂಗಳೂರು: ಕೇಂದ್ರ ತನಿಖಾ ದಳದ (ಸಿಬಿಐ) ಅಧಿಕಾರಿ ಸೋಗಿನಲ್ಲಿ ಉದ್ಯಮಿಗೆ ಬೆದರಿಸಿ ಲಕ್ಷಾಂತರ ರೂ. ಸುಲಿಗೆ ಮಾಡಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಎಚ್​ಎಎಲ್...

ಯುವಕನ ಕೊಲೆ ಮಾಡಿದ್ದ ದಂಪತಿ ಬೆಳಗಾವಿಯಲ್ಲಿ ಸೆರೆ

ಆನೇಕಲ್: ಖಾಸಗಿ ಸಂಸ್ಥೆಯ ಉದ್ಯೋಗಿ ಭದ್ರಾವತಿಯ ಕಿರಣ್ ಕುಮಾರ್ (25) ಕೊಲೆ ಪ್ರಕರಣ ಭೇದಿಸಿರುವ ಜಿಗಣಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ದಾವಣಗೆರೆಯ ಸುರೇಖಾ (38)...

ತನ್ನದಲ್ಲದ ತಪ್ಪಿಗೆ ದಂಡ ಕಟ್ಟಿದ ಟೆಕ್ಕಿ: ನಕಲಿ ನಂಬರ್ ಪ್ಲೇಟ್ ಅಳವಡಿಸಿ 4 ವರ್ಷ ಕಾರು ಓಡಿಸಿದ್ದ, ಆರ್​ಟಿಒ ವಶದಲ್ಲಿ ಉದ್ಯಮಿ

ಬೆಂಗಳೂರು: ಪರಿಚಿತರೊಬ್ಬರ ಬೆನ್ಜ್ ಕಾರಿನ ನಕಲಿ ನಂಬರ್ ಪ್ಲೇಟ್ ಹಾಕಿಕೊಂಡು 7 ವರ್ಷಗಳಿಂದ 27 ಲಕ್ಷ ರೂ. ತೆರಿಗೆ ವಂಚಿಸಿ ಓಡಾಡುತ್ತಿದ್ದ ಮರ್ಸಿಡೀಸ್...

ಅಕ್ರಮ ಸಂಪತ್ತಿಗೆ ಅಧಿಕಾರಿಗಳ ಕಾವಲು

| ರಮೇಶ ದೊಡ್ಡಪುರ ಬೆಂಗಳೂರು ನಗರ ಪ್ರದೇಶದಲ್ಲಿ ವಸತಿ, ವಾಣಿಜ್ಯ ಪ್ರದೇಶಗಳಲ್ಲಿ ಸಮತೋಲನ ಕಾಯ್ದುಕೊಳ್ಳಲು ರಚಿಸಲಾಗಿರುವ ಕಾನೂನು ಪಾಲಿಸಿ ಅಕ್ರಮ ಕಟ್ಟಡಗಳಿಗೆ ಬ್ರೇಕ್ ಹಾಕಬೇಕಾದ...

ಪೊಲೀಸ್ ಠಾಣೆಗಳಲ್ಲಿ ದಲಿತರ ದಿನ ಆಚರಣೆ ಕಡ್ಡಾಯ: ಪ್ರತಿ ತಿಂಗಳ 2ನೇ ಭಾನುವಾರ ಕಡ್ಡಾಯ, ನಿಯಮ ಪಾಲಿಸದ ಅಧಿಕಾರಿಗಳ ವಿರುದ್ಧ ಇಲಾಖೆ ಗರಂ

| ಕೀರ್ತಿನಾರಾಯಣ ಸಿ. ಬೆಂಗಳೂರು ದಲಿತರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಉದ್ದೇಶದಿಂದ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಪ್ರತಿ ತಿಂಗಳ 2ನೇ ಭಾನುವಾರ ‘ದಲಿತರ...

ಹುಬ್ಬಳ್ಳಿ: ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಪ್ರತಿ ವರ್ಷದಂತೆ ಈ ಬಾರಿಯೂ ದಸರಾ-ದೀಪಾವಳಿ ಹಬ್ಬದ ಪ್ರಯುಕ್ತ ವಿಜಯೋತ್ಸವ ಪ್ರಾರಂಭಿಸಿದೆ. ಕಳೆದ 5 ವರ್ಷದಿಂದ ಈ ಸಂಭ್ರಮ ಆಚರಿಸಲಾಗುತ್ತಿದ್ದು, ಸಾಕಷ್ಟು ಜನಮನ್ನಣೆ ಗಳಿಸಿದೆ.

ಈ ಬಾರಿ ಓದುಗರು ಹಾಗೂ ಗ್ರಾಹಕರಿಗೆ ರಾಜ್ಯಾದ್ಯಂತ 2,400 ಬಹುಮಾನಗಳನ್ನು ನೀಡಲಾಗುತ್ತಿದೆ. 10 ಕಾರು, 10 ಬೈಕ್, 10 ಜನರಿಗೆ ವಿದೇಶಿ ಪ್ರವಾಸ, 10 ಎಲ್​ಇಡಿ ಟಿವಿ, 10 ಫ್ರಿಜ್, 10 ವಾಷಿಂಗ್ ಮಷಿನ್, 10 ಸೈಕಲ್, 10 ಗ್ರಾ್ಯಂಡರ್, 10 ಎಸಿ ಕೂಲರ್, ಚಿನ್ನದ ನಾಣ್ಯ ಸೇರಿ ಹಲವಾರು ಬಹುಮಾನಗಳನ್ನು ಲಕ್ಕಿ ಡ್ರಾ ಮೂಲಕ ಪಡೆಯಬಹುದಾಗಿದೆ. ಇದು ಸಾಕಾರಗೊಳ್ಳಲು ನಮ್ಮೊಂದಿಗೆ ವಿಜಯೋತ್ಸವದಲ್ಲಿ ಭಾಗವಹಿಸಿದ ಪಾಲುದಾರರಲ್ಲಿ (ಅಂಗಡಿಗಳಲ್ಲಿ) 1 ಸಾವಿರ ರೂ.ಗೂ ಅಧಿಕ ಮೌಲ್ಯದ ವಸ್ತುಗಳನ್ನು ಖರೀದಿಸಿರಿ, ವಿಜಯೋತ್ಸವ ಕೂಪನ್ ಪಡೆಯಿರಿ.

ಒಂದು ಬಿಲ್​ಗೆ ಒಂದು ಕೂಪನ್ ಮಾತ್ರ ಪಡೆಯಬಹುದು. ಪ್ರತಿದಿನ ವಿಜಯವಾಣಿ ಓದುವ ಮೂಲಕ ವಿಜಯೋತ್ಸವಕ್ಕೆ ಸಂಬಂಧಿಸಿದ ಇನ್ನೂ ಹೆಚ್ಚಿನ ಮಾಹಿತಿ ಪಡೆಯಬಹುದು. ದಸರಾ ಹಾಗೂ ದೀಪಾವಳಿ ಹಬ್ಬಗಳ ಅಂಗವಾಗಿ ಆಯೋಜಿಸಿರುವ ಈ ವಿಜಯೋತ್ಸವದಲ್ಲಿ ಪ್ರತಿ ಗ್ರಾಹಕರೂ ಬಂಪರ್ ಬಹುಮಾನ ಪಡೆಯಲಿದ್ದಾರೆ.

ವಿವಿಧ ಮಳಿಗೆಗಳಲ್ಲಿ 1 ಸಾವಿರ ರೂ. ಹಾಗೂ ಅದಕ್ಕಿಂತ ಹೆಚ್ಚು ಮೌಲ್ಯದ ವಸ್ತುಗಳನ್ನು ಖರೀದಿಸುವವರಿಗೆ ವಿಜಯವಾಣಿ ವಿಜಯೋತ್ಸವದ ಕೂಪನ್ ಲಭಿಸಲಿದೆ. ಲಕ್ಕಿ ಡ್ರಾ ಮೂಲಕ ವಿಜೇತರನ್ನು ಆಯ್ಕೆ ಮಾಡಲಿದ್ದು, ಬಹುಮಾನ ಸಿಗುವುದು ಖಚಿತ. ಆದರೆ, ಲಕ್ಕಿ ಡ್ರಾ ಮೂಲಕ ಆಯ್ಕೆಯಾಗದವರು ನಿರಾಶರಾಗಬೇಕಿಲ್ಲ. ವಿಜಯೋತ್ಸವದ ಟ್ರಾವೆಲ್ ಪಾರ್ಟನರ್ ಸರ್ಜೆನ್ಸಿಯಾ.ಕಾಮ್ ಹಾಲಿಡೇಯಿಸಮ್ ಸಂಸ್ಥೆ ಪ್ರತಿಯೊಬ್ಬ ಗ್ರಾಹಕರಿಗೆ ಟ್ರಾವೆಲ್ ಕೂಪನ್ ಒದಗಿಸಲಿದೆ. 1 ಸಾವಿರ ರೂ. ಮೌಲ್ಯದ ವಸ್ತುಗಳನ್ನು ಖರೀದಿಸಿ, ವಿಜಯೋತ್ಸವ ಕೂಪನ್ ಪಡೆದರೆ ಅದರ ಜತೆಗೆ ಸರ್ಜೆನ್ಸಿಯಾ ಟ್ರಾವೆಲ್ ಕೂಪನ್ ಮೂಲಕ ಲಾಭ ಪಡೆದುಕೊಳ್ಳಬಹುದಾಗಿದೆ.

ಸರ್ಜೆನ್ಸಿಯಾ.ಕಾಮ್ ಹಾಲಿಡೇಯಿಸಮ್ ಟ್ರಾ್ಯವೆಲ್ ಕೂಪನ್

ವಿಜಯವಾಣಿ ವಿಜಯೋತ್ಸವದಲ್ಲಿ ಟ್ರಾವೆಲ್ ಕೂಪನ್ ಹೇಗೆ ಉಪಯೋಗಿಸಬೇಕೆಂಬುದರ ಬಗ್ಗೆ ಸರ್ಜೆನ್ಸಿಯಾ ಹಾಲಿಡೇಸ್ ಸಂಸ್ಥೆಯ ಎಂಡಿ ಮತ್ತು ಸಿಇಒ ವಿನಾಯಕ ನಾಯ್ಕ ಸಂಪೂರ್ಣ ಮಾಹಿತಿ ನೀಡಿದ್ದಾರೆ. 1 ಸಾವಿರ ರೂ. ಮೌಲ್ಯದ ವಸ್ತು ಖರೀದಿಸಿದವರಿಗೆ ಮಳಿಗೆದಾರರು ವಿಜಯವಾಣಿ ವಿಜಯೋತ್ಸವ ಮತ್ತು ಸರ್ಜೆನ್ಸಿಯಾ ಹಾಲಿಡೆ ಟೂರ್ ಪ್ಯಾಕೆಜ್​ನ ಕೂಪನ್ ನೀಡುತ್ತಾರೆ.

ಪ್ರತಿಯೊಬ್ಬ ಗ್ರಾಹಕರಿಗೆ 1 ಸಾವಿರ ರೂ. ಮೌಲ್ಯದ (ತಲಾ ಇಬ್ಬರಿಗೆ) ಡೋಮೆಸ್ಟಿಕ್ ಟೂರ್ ವೋಚರ್, 2 ಸಾವಿರ ರೂ. ಮೌಲ್ಯದ (ತಲಾ ಇಬ್ಬರಿಗೆ) ಅಂತಾರಾಷ್ಟ್ರೀಯ ಟೂರ್ ವೋಚರ್ ಲಭಿಸಲಿದೆ. ಡೋಮೆಸ್ಟಿಕ್ ಟೂರ್ ವೋಚರ್ ಅನ್ನು ದೇಶದ ವಿವಿಧ ರಾಜ್ಯಗಳ ಜತೆಗೆ ಭೂತಾನ್, ನೇಪಾಳ ಪ್ರವಾಸಕ್ಕೆ ಹಾಗೂ ಅಂತಾರಾಷ್ಟ್ರೀಯ ಪ್ರವಾಸ ಥಾಯ್ಲೆಂಡ್ ಹಾಗೂ ಮಲೇಷಿಯಾ ಪ್ಯಾಕೇಜ್​ಗೆ

ಉಪಯೋಗಿಸಬಹುದಾಗಿದೆ. ಆದರೆ ಗ್ರಾಹಕರು ಡೊಮೆಸ್ಟಿಕ್ ಹಾಗೂ ಅಂತಾರಾಷ್ಟ್ರೀಯ ಪ್ರವಾಸ ಕೈಗೊಳ್ಳುವ ಕನಿಷ್ಠ 45 ದಿನಗಳ ಮೊದಲು ಪ್ರವಾಸದ ದಿನವನ್ನು ಸರ್ಜೆನ್ಸಿಯಾ ಹಾಲಿಡೇಸ್ ಸಂಸ್ಥೆಯಲ್ಲಿ ಬುಕ್ ಮಾಡಬೇಕು. ಹಾಗಾದಲ್ಲಿ ಮಾತ್ರ ಗ್ರಾಹಕರು ಸಂಪೂರ್ಣ ಲಾಭ ಪಡೆಯಲು ಸಾಧ್ಯ. ಇದರೊಂದಿಗೆ ವಿಮಾನ, ಬಸ್, ಕ್ಯಾಬ್, ಹೋಟೆಲ್ ಬುಕ್ ಮಾಡಲು ಹಾಗೂ ಇನ್ನಿತರ ಸೇವೆಗಳಿಗೆ ಕೂಪನ್ ಮೊತ್ತದ ಶೇ. 10 ರಿಯಾಯಿತಿ ದೊರಕಲಿದೆ. ಈ ಎಲ್ಲ ಸೇವೆಗಳು 2019ರ ನವೆಂಬರ್ 20ರವರೆಗೆ ಅಂದರೆ ಇಡೀ ಒಂದು ವರ್ಷದವರೆಗೆ ಲಭಿಸಲಿವೆ.

ಎಲ್ಲ ಸೇವೆಗಳ ಪ್ರಯೋಜನ ಪಡೆದುಕೊಳ್ಳಲು ಗ್ರಾಹಕರು ವೋಚರ್​ನ ಸಂಖ್ಯೆಯನ್ನು ಮೊಬೈಲ್ ಸಂಖ್ಯೆ 88847 00008 ಗೆ ಕರೆ ಮಾಡಿ ಅಥವಾ ಎಸ್​ಎಂಎಸ್ ಕಳುಹಿಸಿದರೆ ಸಾಕು. ವೋಚರ್​ನ ರಿಯಾಯಿತಿ ಲಭಿಸಲಿದೆ. ಗ್ರಾಹಕರು 88847 00008 ಮೊಬೈಲ್ ಸಂಖ್ಯೆಯನ್ನು ಸರ್ಜೆನ್ಸಿಯಾ ಎಂದು

ಮೊಬೈಲ್​ನಲ್ಲಿ ಸೇವ್ ಮಾಡಿಟ್ಟುಕೊಂಡರೆ ಸಂಸ್ಥೆಯ ಮುಂದಿನ ದಿನಗಳ ಪ್ರವಾಸದ ವಿವರಗಳು, ವಿಶೇಷ ಕೊಡುಗೆಗಳನ್ನು ವಾಟ್ಸ್​ಆಪ್​ನಲ್ಲಿ ಕಳುಹಿಸಲಾಗುವುದು.

ಇನ್ನೂ ವಿವಿಧ ಮಳಿಗೆಗಳಲ್ಲಿ ಹಲವಾರು ವಸ್ತುಗಳನ್ನು ಖರೀದಿಸುವ ಮೂಲಕ ಹೆಚ್ಚಿನ ಕೂಪನ್ ಪಡೆದವರು ಆ ಕೂಪನ್​ಗಳನ್ನು ಸ್ನೇಹಿತರು ಹಾಗೂ ಸಂಬಂಧಿಗಳಿಗೂ ನೀಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಡಿಡಿಡಿ.ಠ್ಠ್ಟಛ್ಞಿ್ಚಚಚ.ಟಞ ವೆಬ್​ಸೈಟ್ ಸಂಪರ್ಕಿಸಬಹುದು ಅಥವಾ 78470 00700 ಗೆ ಕರೆ ಮಾಡಬಹುದು.

ವಿಜಯೋತ್ಸವ ಗ್ರಾಹಕರಿಗೆಲ್ಲ ಸರ್ಜೆನ್ಸಿಯಾ.ಕಾಮ್ಂದ ವಿಶೇಷ ಕೊಡುಗೆ ಪ್ರತಿ ಖರೀದಿ ಮೇಲೆ 6000ರೂ. ಗಿಂತ ಅಧಿಕ ಮೊತ್ತದ ಸರ್ಜೆನ್ಸಿಯಾ.ಕಾಮ್ ಹಾಲಿಡೇಯಿಸಮ್ ಟ್ರಾವೆಲ್ ವೋಚರ್ ಕೊಡಲಾಗುವುದು.

- Advertisement -

Stay connected

278,673FansLike
576FollowersFollow
612,000SubscribersSubscribe

ವಿಡಿಯೋ ನ್ಯೂಸ್

ಪಿಂಕ್​ ಬಾಲ್​ ಟೆಸ್ಟ್​: ಐತಿಹಾಸಿಕ ಪಂದ್ಯದಲ್ಲಿ ಟಾಸ್​ ಗೆದ್ದು ಸಂಭ್ರಮಿಸಿದ...

ಕೋಲ್ಕತ: ಐತಿಹಾಸಿಕ ಪಿಂಕ್​ ಬಾಲ್​ ಟೆಸ್ಟ್​ ಪಂದ್ಯ ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದ್ದು, ಟಾಸ್​ ಗೆದ್ದ ಬಾಂಗ್ಲಾದೇಶ ಭಾರತದ ವಿರುದ್ಧ ಬ್ಯಾಟಿಂಗ್​ ಆಯ್ದುಕೊಳ್ಳುವ ಮೂಲಕ ಚೊಚ್ಚಲ ಹಗಲು-ಇರುಳು ಪಂದ್ಯದಲ್ಲೇ ಟಾಸ್​ ಗೆದ್ದು...

VIDEO| ಡಿಆರ್​ಐ ಅಧಿಕಾರಿಗಳ ದಾಳಿ ವೇಳೆ 6ನೇ ಮಹಡಿಯಿಂದ ಕೆಳಗೆ...

ಕೋಲ್ಕತ: ಪಶ್ಚಿಮ ಬಂಗಾಳದ ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್​ಐ) ಅಧಿಕಾರಿಗಳು ಬುಧವಾರ ಮಧ್ಯಾಹ್ನ ಕೇಂದ್ರ ಕೋಲ್ಕತದ ಬೆಂಟಿಂಕ್ ಸ್ಟ್ರೀಟ್​ನಲ್ಲಿನ ಖಾಸಗಿ ಕಚೇರಿಯೊಂದಕ್ಕೆ ದಾಳಿ ನಡೆಸಿದ್ದ ವೇಳೆ ಕಟ್ಟಡದ ಆರನೇ ಮಹಡಿಯಿಂದ ನೋಟಿನ...

VIDEO| ಹಾಡುಗಳ ಮೂಲಕವೇ ನಿರೀಕ್ಷೆ ಮೂಡಿಸಿದ್ದ ‘ಮುಂದಿನ ನಿಲ್ದಾಣ’ ಚಿತ್ರದ...

ಬೆಂಗಳೂರು: ಪೋಸ್ಟರ್ ಮತ್ತು ಹಾಡುಗಳ ಮೂಲಕ ನಿರೀಕ್ಷೆ ಮೂಡಿಸಿದ್ದ ‘ಮುಂದಿನ ನಿಲ್ದಾಣ’ ಚಿತ್ರತಂಡ ಇತ್ತೀಚೆಗಷ್ಟೇ ಟ್ರೇಲರ್ ಬಿಡುಗಡೆ ಮಾಡಿಕೊಂಡಿದೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ದತ್ತಣ್ಣ, ಪ್ರವೀಣ್ ತೇಜ್, ರಾಧಿಕಾ ನಾರಾಯಣ್ ಹಾಗೂ ಅನನ್ಯಾ...

VIDEO: ಶವಪೆಟ್ಟಿಗೆಯಿಂದ ಎದ್ದುಕುಳಿತ ಮದುಮಗಳು; ಇದು ಮದುವೆನಾ, ಅಂತಿಮ ಸಂಸ್ಕಾರನಾ...

ಈ ಜಗತ್ತಿನಲ್ಲಿ ಎಂತೆಂತಾ ವಿಚಿತ್ರ ವ್ಯಕ್ತಿಗಳು ಇರುತ್ತಾರೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಇಲ್ಲೊಬ್ಬಳು ಮದುಮಗಳು ತನ್ನ ವಿಶಿಷ್ಟ ನಡೆಯಿಂದ ಸುದ್ದಿಯಾಗಿದ್ದಾಳೆ. ಮದುವೆ ಪ್ರತಿ ವ್ಯಕ್ತಿಯ ಜೀವನದಲ್ಲಿ ವಿಶೇಷ ಸಂದರ್ಭ. ನಾವು ಹೀಗೇ ವಿವಾಹವಾಗಬೇಕು ಎಂದು...

VIDEO: ಮೃತ ವ್ಯಕ್ತಿಯ ಶ್ವಾಸಕೋಶವನ್ನು ಬೇರೊಬ್ಬರಿಗೆ ಕಸಿ ಮಾಡಲು ಹೊರತೆಗೆದ...

ಬೀಜಿಂಗ್​: ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಅದರ ಪ್ಯಾಕೆಟ್​ ಮೇಲೆಯೇ ಬರೆದಿರುತ್ತದೆ. ಧೂಮಪಾನದಿಂದ ಶ್ವಾಸಕೋಶಗಳು ಕಪ್ಪಾಗುತ್ತವೆ ಎಂಬುದನ್ನೂ ವೈದ್ಯ ಲೋಕ ಸಾಬೀತು ಪಡಿಸಿದೆ. ಅದನ್ನು ನೋಡಿ ಕೂಡ ಅನೇಕರು ಸ್ಮೋಕ್​ ಮಾಡುವುದನ್ನು ಮುಂದುವರಿಸುತ್ತಾರೆ....

VIDEO: ಹೆಬ್ಬಾವು-ಚಿರತೆ ನಡುವಿನ ಈ ಭಯಾನಕ ಕಾಳಗ ನೋಡಿದರೆ ಮೈನವಿರೇಳದೆ...

ಕೀನ್ಯಾ: ಹಾವು-ಮುಂಗುಸಿ, ಬೆಕ್ಕು-ಹಾವು, ಎರಡು ಹುಲಿಗಳ ನಡುವಿನ ಕಾದಾಟದ ವಿಡಿಯೋಗಳನ್ನು ನೋಡಿದ್ದೇವೆ. ಇಂತಹ ವಿಡಿಯೋಗಳು ನೋಡೋದಕ್ಕೆ ಸಿಕ್ಕಾಪಟೆ ರೋಚಕವಾಗಿರುತ್ತವೆ ಕೂಡ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದ್ದು ಅದನ್ನು ನೋಡಿದರೆ ಮೈನವಿರೇಳದೆ...