ಸತತ ಸೋಲುಗಳಿಂದ ಕಂಗೆಟ್ಟಿದ್ದೀರಾ… ಇಲ್ಲೂ ಸಿಗಬಹುದು ಗೆಲ್ಲೋದಕ್ಕೆ ಇರುವ ಟಿಪ್ಸ್​ ! ​

ಅಡಿಡಾಸ್ ಮತ್ತು ಪ್ಯೂಮಾ ಕಂಪನಿಗಳ ಹುಟ್ಟು ಮತ್ತು ಉತ್ಕರ್ಷವನ್ನೂ, ಅವನ್ನು ಹಿಂದಿಕ್ಕಿ ನೈಕಿ ನಂಬರ್ ವನ್ ಬ್ರಾಂಡ್ ಆಗಿದ್ದನ್ನೂ ಕಳೆದೆರಡು ಲೇಖನಗಳಲ್ಲಿ ಓದಿದ್ದೀರಿ. ಈ ಲೇಖನದಲ್ಲಿ ಮೈಕೆಲ್ ಜೋರ್ಡಾನ್ ಹೇಗೆ ನೈಕಿಯ ಜತೆ ಸಹಿ ಮಾಡುವಂತಾಯಿತು ಮತ್ತು ಇದೊಂದು ಹೆಜ್ಜೆ ನೈಕಿಯ ಭವಿಷ್ಯವನ್ನೇ ಹೇಗೆ ಬದಲಾಯಿಸಿತು ಎಂಬುದನ್ನು ನೋಡೋಣ. 1983ರಲ್ಲಿ ನೈಕಿ ಕಂಪನಿಯ ಬಳಿ ಹೆಸರುವಾಸಿಯಾದ ಆಟಗಾರರು ಬೆರಳೆಣಿಕೆಯಷ್ಟಿದ್ದರು. ಅಡಿಡಾಸ್ ನಂಬರ್ ಒನ್ ಬ್ರಾಂಡ್ ಆಗಿತ್ತು. ಮೈಕೆಲ್ ಜೋರ್ಡಾನ್ ಆಗ ಉದಯೋನ್ಮುಖ ಆಟಗಾರ. ಈತ ಭವಿಷ್ಯದ ಬಾಸ್ಕೆಟ್​ಬಾಲ್ … Continue reading ಸತತ ಸೋಲುಗಳಿಂದ ಕಂಗೆಟ್ಟಿದ್ದೀರಾ… ಇಲ್ಲೂ ಸಿಗಬಹುದು ಗೆಲ್ಲೋದಕ್ಕೆ ಇರುವ ಟಿಪ್ಸ್​ ! ​