ಅಧ್ಯಕ್ಷ ಟ್ರಂಪ್ ವಿದೇಶನೀತಿಗಳ ಮೂಲಸೆಲೆಗಳು

ಚೀನಾ ತನ್ನ ಕುಟಿಲ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸುವುದರ ಹಿಂದಿರುವುದು ಅಗಾಧ ಆರ್ಥಿಕ ಸಾಮರ್ಥ್ಯ ಎಂದು ಸರಿಯಾಗಿಯೇ ಗುರುತಿಸಿದ ಟ್ರಂಪ್ ಮತ್ತವರ ಸಲಹೆಗಾರರು ಚೀನಾದ ಆರ್ಥಿಕ ಸಾಮರ್ಥ್ಯವನ್ನೇ ಕುಗ್ಗಿಸಿ ಅದರ ಪರಭಕ್ಷಕ ಸ್ವಭಾವವನ್ನು ತಹಬಂದಿಗೆ ತರುವ ಯೋಜನೆಯನ್ನು ಹಂತಹಂತವಾಗಿ ಜಾರಿಗೆ ತರುತ್ತಿದ್ದಾರೆ. ಪರಿಣಾಮವಾಗಿ ಚೀನಾದ ರಫ್ತು ಕುಸಿದು ಆದಾಯ ಇಳಿಯುತ್ತಿದೆ. ನಾವೀಗ 1970ರ ದಶಕಕ್ಕೆ ಹೋಗೋಣ. 1972ರ ಎಸ್​ಎಎಲ್​ಟಿ ಒಪ್ಪಂದಗಳ ಪರಿಣಾಮವಾಗಿ ಅಮೆರಿಕ ಮತ್ತು ಸೋವಿಯೆತ್ ಯೂನಿಯನ್ ನಡುವಿನ ಶೀತಲ ಸಮರ ತಹಬಂದಿಗೆ ಬಂದಿದ್ದ ಕಾಲ ಅದು. ಎರಡೂ … Continue reading ಅಧ್ಯಕ್ಷ ಟ್ರಂಪ್ ವಿದೇಶನೀತಿಗಳ ಮೂಲಸೆಲೆಗಳು