ಪ್ಲೀಸ್… ಟೋಟಲ್ ‘ಫುಡ್ ಬಿಲ್’ ಕೊಡ್ರಿ

ಇದೇನಿಲ್ಲಾ ಅಂದರು ಹತ್ತ-ಹದಿನೈದ ವರ್ಷದ ಹಿಂದಿನ ಮಾತ. ನಮ್ಮ ದೋಸ್ತ್ ಒಬ್ಬಂವ ಹುಬ್ಬಳ್ಳಾ್ಯಗ ಮೆಡಿಕಲ್ ರೆಪ್ ಇದ್ದಂವಾ ಮ್ಯಾನೇಜರ್ ಆಗಿ ಬೆಂಗಳೂರಿಗೆ ಟ್ರಾನ್ಸಫರ್ ಆಗಿ ಹೊಂಟಾ. ಹಂಗ ನಮ್ಮ ದೋಸ್ತರ ಒಳಗ ಇಂವಾ ಒಂದನೇದಂವಾ ಮ್ಯಾನೇಜರ್ ಆಗಿ ಬೆಂಗಳೂರಿಗೆ ಹೊಂಟೊಂವಾ. ಇಂವಾ ಹೊಂಟಾಗ ನಮಗೇಲ್ಲಾ ನಮ್ಮ ಅಕ್ಕ-ತಂಗ್ಯಾರನ್ನ ಮದ್ವಿ ಮಾಡಿ ಬೆಂಗಳೂರಿಗೆ ಕೊಟ್ಟಷ್ಟ ದುಃಖ ಆತ. ಅಲ್ಲಾ, ಹಂತಾ ಛಲೋ ದೋಸ್ತ ಇದ್ದಾ ಬಿಡ್ರಿ. ಹಂಗ ಅಂವಾ ಪಗಾರ ಜಾಸ್ತಿ ಆತ ಅಂತ ಅಗದಿ ಖುಶ್ ಆಗಿದ್ದಾ. … Continue reading ಪ್ಲೀಸ್… ಟೋಟಲ್ ‘ಫುಡ್ ಬಿಲ್’ ಕೊಡ್ರಿ