ವಿಜಯವಾಣಿ ಸಂಪಾದಕೀಯ: ಆರ್ಥಿಕ ಚೇತರಿಕೆಗೆ ಆರ್​ಬಿಐನ ಪೂರಕ ಕ್ರಮಗಳು

ಕೋವಿಡ್ ಎರಡನೇ ಅಲೆಯ ವ್ಯಾಪಕ ಸಂಕಷ್ಟಕ್ಕೆ ಆರ್ಥಿಕ ವಲಯವೂ ತತ್ತರಿಸಿ ಹೋಗಿದೆ. ಕಳೆದ ವರ್ಷದ ಲಾಕ್​ಡೌನ್​ನಿಂದ ಉದ್ಯಮ ರಂಗ ಸೇರಿದಂತೆ ಬಹುತೇಕ ಕ್ಷೇತ್ರಗಳು ನೆಲಕಚ್ಚಿದ್ದವು. ಆದರೆ, ಮೊದಲ ಅಲೆಯ ತೀವ್ರತೆ ಕಡಿಮೆ ಆಗುತ್ತಿದ್ದಂತೆ ಆರ್ಥಿಕ ಚಟುವಟಿಕೆಗಳು ವೇಗ ಪಡೆದ ಪರಿಣಾಮ ಒಂದಿಷ್ಟು ಭರವಸೆ ಕಾಣಿಸಿಕೊಂಡಿತು. ಜಿಡಿಪಿಯೂ ಸುಧಾರಣೆ ಕಾಣಲಿದೆ ಎಂದು ವಿತ್ತೀಯ ಸಂಸ್ಥೆಗಳು ಹೇಳಿದ್ದವು. ಪರಿಸ್ಥಿತಿ ಹಳಿಗೆ ಬರುತ್ತಿದೆ ಎನ್ನುವಷ್ಟರಲ್ಲೇ ದೇಶದಲ್ಲಿ ಕರೊನಾ ಎರಡನೇ ಅಲೆಯ ಆರ್ಭಟ ಜೋರಾಗಿದೆ. ಇದರಿಂದ ಮತ್ತೆ ಉದ್ಯಮಗಳು ಸಂಕಷ್ಟಕ್ಕೆ ಈಡಾಗಿವೆ. ಅದರಲ್ಲೂ … Continue reading ವಿಜಯವಾಣಿ ಸಂಪಾದಕೀಯ: ಆರ್ಥಿಕ ಚೇತರಿಕೆಗೆ ಆರ್​ಬಿಐನ ಪೂರಕ ಕ್ರಮಗಳು