ನಿಮ್ಮ ವಿಜಯವಾಣಿ ವಾರದ ಏಳು ದಿನವೂ 4 ರೂಪಾಯಿ

ಬೆಂಗಳೂರು: ಡಾ. ವಿಜಯ ಸಂಕೇಶ್ವರ ಅವರ ಸಾರಥ್ಯದಲ್ಲಿ ಪ್ರಕಟವಾಗುತ್ತಿರುವ ವಿಜಯವಾಣಿ ದಿನಪತ್ರಿಕೆ ಕನ್ನಡಿಗರ ಧ್ವನಿಯಾಗಿ ನಿರಂತರವಾಗಿ ತನ್ನ ಓದುಗರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಇತ್ತೀಚೆಗಿನ ಐಆರ್‌ಎಸ್‌(IRS) ವರದಿಯಲ್ಲಿ ವಿಜಯವಾಣಿ ಓದುಗರ ಸಂಖ್ಯೆ 72 ಲಕ್ಷ ವೃದ್ಧಿಸಿರುವುದು ಸ್ಪಷ್ಟವಾಗಿದೆ.

ಜನರಿಗೆ ಕಡಿಮೆ ದರದಲ್ಲಿ ಉತ್ಕೃಷ್ಟ ಪತ್ರಿಕೆ ನೀಡಬೇಕು ಎಂಬ ವಿಆರ್​ಎಲ್​ ಮೀಡಿಯಾ ಲಿಮಿಟೆಡ್​ನ ಚೇರ್ಮನ್​ ಡಾ. ವಿಜಯ ಸಂಕೇಶ್ವರ ಅವರ ಉದ್ದೇಶದಂತೆ ಈಗ ರಾಜ್ಯಾದ್ಯಂತ ಪತ್ರಿಕೆಯ ದರವನ್ನು ವಾರದ ಏಳು ದಿನವೂ 4 ರೂಪಾಯಿಗೆ ನಿಗದಿಪಡಿಸಲಾಗಿದೆ. 2020ರ ಡಿಸೆಂಬರ್​ 31ರವರೆಗೂ ಈ ದರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಪ್ರತಿಗಳಿಗಾಗಿ ಸಂಪರ್ಕಿಸಿ

  • ಬೆಂಗಳೂರು: 8884432666
  • ವಿಜಯಪುರ: 8884432473, 8884432457, 8884432471 ಮತ್ತು 8884432188
  • ಬೆಳಗಾವಿ: 8884432168, 8884432418 ಮತ್ತು 8884432467 
  • ಗಂಗಾವತಿ: 8884432680, 8884432237, 8884432410, 8884432417
  • ಚಿಕ್ಕಮಗಳೂರು: 88844 32426
  • ಶಿವಮೊಗ್ಗ: 8884432442
  • ಮೈಸೂರು: 8884432535
  • ಮಂಗಳೂರು ನಗರ: 8884432542, 8884432408
  • ದಕ್ಷಿಣ ಕನ್ನಡ: 8884432541, 8884432436
  • ಉಡುಪಿ: 8884432470, 8884432443