Mandya: ಇಂದು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಕ್ಕರೆ ನಾಡು ಮಂಡ್ಯದಲ್ಲಿ ನಡೆದಿದ್ದು, ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ಮಾಡಿದರು.
ಇದನ್ಣೂ ಓದಿ: MLA Gali Janardhana Reddy |ಗೂಂಡಾಗಳನ್ನು ಓಡಾಡಿಸುವಂತಹ ರೀತಿಯಲ್ಲಿ ರಾತ್ರಿಯಿಡಿ CT ರವಿಯನ್ನು ನಡೆಸಿಕೊಂಡಿದ್ದಾರೆ
ಮಂಡ್ಯದಲ್ಲಿ ಇಂದು ಆರಂಭವಾಗಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ‘ವಿಜಯವಾಣಿ’ ಪತ್ರಿಕೆ ಹೊರತಂದ 120 ಪುಟಗಳ “ಸಕ್ಕರೆಯ ನಾಡು ಅಕ್ಕರೆಯ ಬೀಡು” ವಿಶೇಷ ಪುರವಣಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದ ಮಹಾಸ್ವಾಮೀಜಿ ಬಿಡುಗಡೆ ಮಾಡಿದರು.
ವಿಶೇಷ ಪುರವಣಿ ಬಿಡುಗಡೆ ಸಮಯದಲ್ಲಿ ಶಾಸಕರಾದ ದಿನೇಶ್ ಗೂಳಿಗೌಡ, ನರೇಂದ್ರ ಸ್ವಾಮಿ, ಮಂಡ್ಯ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ತ್ಯಾಗರಾಜು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಓಪನಿಂಗ್ನಲ್ಲೇ ಸಖತ್ ಟ್ವಿಸ್ಟ್! ಕಡೆಗೂ ‘ಫೋಕಸ್’ ಕಳೆದುಕೊಂಡ ಪ್ರೇಕ್ಷಕರು | UI Release