ವಿಜಯ್ ರಾಘವೇಂದ್ರ ಈಗ ರಾಘು; ವಿಭಿನ್ನ ಥ್ರಿಲ್ಲರ್​ನಲ್ಲಿ ಹೊಸ ತರಹದ ಪಾತ್ರ

ಬೆಂಗಳೂರು: ಕಳೆದ ನಾಲ್ಕೈದು ವರ್ಷಗಳಲ್ಲಿ ವಿಜಯ್ ರಾಘವೇಂದ್ರ ಅಭಿನಯಿಸಿದ ಚಿತ್ರಗಳನ್ನು ನಿರ್ದೇಶಿಸಿದ್ದು ಹೊಸಬರು. ಬರೀ ಹೊಸ ನಿರ್ದೇಶಕರಷ್ಟೇ ಅಲ್ಲ, ಹೊಸ ತಂಡದೊಂದಿಗೆ ವಿಜಯ್ ರಾಘವೇಂದ್ರ ಹೆಚ್ಚುಹೆಚ್ಚು ಕೆಲಸ ಮಾಡುತ್ತಿದ್ದಾರೆ. ಈಗ ಅದಕ್ಕೆ ಹೊಸ ಸೇರ್ಪಡೆ ‘ರಾಘು’. ಈ ಚಿತ್ರದ ಫಸ್ಟ್​ಲುಕ್ ಯುಗಾದಿ ಹಬ್ಬದ ಪ್ರಯುಕ್ತ ಶನಿವಾರ ಅಧಿಕೃತವಾಗಿ ಬಿಡುಗಡೆಯಾಗಿದೆ. ‘ರಾಘು’ ಒಂದು ಥ್ರಿಲ್ಲರ್ ಸಿನಿಮಾ ಆಗಿದ್ದು, ಈ ಚಿತ್ರದ ಮೂಲಕ ಆನಂದರಾಜ್ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡುವ ಅವರು, ‘ಇದೊಂದು ವಿಭಿನ್ನ ಥ್ರಿಲ್ಲರ್ … Continue reading ವಿಜಯ್ ರಾಘವೇಂದ್ರ ಈಗ ರಾಘು; ವಿಭಿನ್ನ ಥ್ರಿಲ್ಲರ್​ನಲ್ಲಿ ಹೊಸ ತರಹದ ಪಾತ್ರ