‘ವಿಜಯಾನಂದ’ ಚಿತ್ರಕ್ಕೆ ಬೆಂಗಳೂರಲ್ಲಿ ಸಿಕ್ತು ಭರ್ಜರಿ ಓಪನಿಂಗ್​

ಬೆಂಗಳೂರು: ಕನ್ನಡದ ಮೊದಲ ಬಯೋಪಿಕ್ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಡಾ. ವಿಜಯ ಸಂಕೇಶ್ವರ ಅವರ ಜೀವನವನ್ನು ಆಧರಿಸಿ ತಯಾರಾಗಿರುವ ‘ವಿಜಯಾನಂದ’ ಚಿತ್ರಕ್ಕೆ ಶುಕ್ರವಾರ ಭರ್ಜರಿ ಓಪನಿಂಗ್​ ಸಿಕ್ಕಿದೆ. ಇದನ್ನೂ ಓದಿ: ಕಾಯಕಯೋಗಿಯಾಗಿ ಕೆಲಸ ಮಾಡಿದ್ರೆ ಫಲಿತಾಂಶ ಹೇಗಿರುತ್ತೆ ಅನ್ನೋದಕ್ಕೆ ವಿಜಯಾನಂದ ಉದಾಹರಣೆ: ಜಗದೀಶ ಶೆಟ್ಟರ್​ ಬೆಂಗಳೂರಿನಲ್ಲಿ ಸಂತೋಷ್​ ಮತ್ತಿತರ ಚಿತ್ರಮಂದಿರಗಳಲ್ಲಿ ಚಿತ್ರವು ಬಿಡುಗಡೆಯಾಗಿದ್ದು, ಎಲ್ಲ ಚಿತ್ರಮಂದಿರಗಳಲ್ಲೂ ಸಂಭ್ರಮ ಮನೆ ಮಾಡಿದೆ. ಬೆಳಿಗ್ಗೆ 10.30ಕ್ಕೆ ಚಿತ್ರದ ಮೊದಲ ಪ್ರದರ್ಶನ ಆಯೋಜಿತವಾಗಿದ್ದು, ಬೆಳಿಗ್ಗಿನಿಂದಲೇ ಜನ ಚಿತ್ರಮಂದಿರಗಳ ಎದುರು ಕಿಕ್ಕಿರಿದಿದ್ದು ಕಂಡು … Continue reading ‘ವಿಜಯಾನಂದ’ ಚಿತ್ರಕ್ಕೆ ಬೆಂಗಳೂರಲ್ಲಿ ಸಿಕ್ತು ಭರ್ಜರಿ ಓಪನಿಂಗ್​