VIDEO| ಭಾರಿ ಗಾಳಿ-ಮಳೆಗೆ ನೀರಿನ ಹನಿಯಂತೆ ಉದುರಿದ ಮಾವು ಬೆಳೆ..!

ವಿಜಯನಗರ: ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಸುರಿದ ಭಾರಿ ಗಾಳಿ-ಮಳೆಗೆ ಮನೆಯ ಛಾವಣಿ ಹಾರುವುದರ ಜತೆಗೆ ಹಲವೆಡೆ ಮರಗಳು ಧರೆಗುರುಳಿವೆ. ಮಳೆಗೂ ಮುನ್ನ ಬೀಸಿದ ಭರ್ಜರಿ ಗಾಳಿಗೆ ಸೊಂಪಾಗಿ ಬೆಳೆದು ನಿಂತಿದ್ದ ಮಾವುಗಳು ನೆಲಕ್ಕೆ ಮಳೆಯಂತೆ ಉದುರಿವೆ. ಈ ಎಲ್ಲ ಘಟನೆ ಕೂಡ್ಲಿಗಿ ತಾಲೂಕಿನ ಶ್ರೀ ಕಂಠಾಪುರ ತಾಂಡದಲ್ಲಿ ನಡೆದಿದೆ. ಇದನ್ನೂ ಓದಿರಿ: ಸಲ್ಮಾನ್ ರಾಧೆ ಸಿಹಿಸುದ್ದಿ; ಮೇ 13ಕ್ಕೆ ಓಟಿಟಿ ಮತ್ತು ಥಿಯೇಟರ್​ಗಳಲ್ಲಿ ತೆರೆಗೆ… ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಇಲ್ಲ. ಆದರೆ, ಭಾರಿ ಮಳೆಯಿಂದ ಜನಜೀವನ … Continue reading VIDEO| ಭಾರಿ ಗಾಳಿ-ಮಳೆಗೆ ನೀರಿನ ಹನಿಯಂತೆ ಉದುರಿದ ಮಾವು ಬೆಳೆ..!