ಜೋಗದ ಗುಂಡಿಯಲ್ಲಿ ವಿಜಯ್ ತೇಜಸ್ವಿನಿ; ಥ್ರಿಲ್ಲರ್ ಜೋಗ 101 ಚಿತ್ರದಲ್ಲಿ ನಟನೆ

ಬೆಂಗಳೂರು: ನಟ ವಿಜಯ್ ರಾಘವೇಂದ್ರ ಹೊಸ ಬಗೆಯ ಪ್ರಯತ್ನಗಳತ್ತ ಹೊರಳಿದ್ದಾರೆ. ಅದಕ್ಕೆ ಉದಾಹರಣೆ ಎಂಬಂತೆ ತೋರುತ್ತಿವೆ ಅವರು ಆಯ್ದುಕೊಳ್ಳುವ ಚಿತ್ರಗಳು. ಇತ್ತೀಚೆಗೆ ಒಟಿಟಿಯಲ್ಲಿ ತೆರೆಕಂಡ ‘ಸೀತಾರಾಮ್ ಬಿನೋಯ್’ ತನಿಖಾ ಶೈಲಿಯ ಚಿತ್ರವಾಗಿತ್ತು. ಬಿಡುಗಡೆಗೆ ರೆಡಿಯಾಗಿರುವ ‘ಸಾವಿತ್ರಿ’ ಹಾರರ್ ಸಿನಿಮಾ. ಇದೀಗ ‘ಜೋಗ 101’ ಎಂಬ ಹೊಸ ಚಿತ್ರಕ್ಕೂ ಅವರು ನಾಯಕನಾಗಿದ್ದು, ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದ ಶೂಟಿಂಗ್​ನಲ್ಲಿಯೂ ವಿಜಯ್ ನಿರತರಾಗಿದ್ದಾರೆ. ‘ಸೆವೆನ್ ಸ್ಟಾರ್ ಪಿಕ್ಚರ್ಸ್’ ಬ್ಯಾನರ್​ನಲ್ಲಿ ನಿರ್ವಣವಾಗುತ್ತಿರುವ ಈ ಚಿತ್ರವನ್ನು ವಿಜಯ್ ಕನ್ನಡಿಗ ಕಥೆ, ಚಿತ್ರಕಥೆ ಬರೆದು ನಿರ್ದೇಶನ … Continue reading ಜೋಗದ ಗುಂಡಿಯಲ್ಲಿ ವಿಜಯ್ ತೇಜಸ್ವಿನಿ; ಥ್ರಿಲ್ಲರ್ ಜೋಗ 101 ಚಿತ್ರದಲ್ಲಿ ನಟನೆ