‘ವಿಜಯಾನಂದ’ ಚಿತ್ರದ ಮೋಷನ್​ ಟೀಸರ್ ರಿಲೀಸ್​; ಒಂದು ಟ್ರಕ್​ನಿಂದ ದೇಶದ ಅತಿ ದೊಡ್ಡ ಲಾಜಿಸ್ಟಿಕ್ ಕಟ್ಟಿದ ಯಶೋಗಾಥೆ!

ಬೆಂಗಳೂರು: ಲಾಜಿಸ್ಟಿಕ್ ಮತ್ತು ಮಾಧ್ಯಮ ಲೋಕದಲ್ಲಿ ಮುಂಚೂಣಿಯಲ್ಲಿರುವ ವಿಆರ್​ಎಲ್ ಸಂಸ್ಥೆಯು ಚಿತ್ರ ನಿರ್ಮಾಣ ಕ್ಷೇತ್ರಕ್ಕೂ ಪ್ರವೇಶಿಸಿದ್ದು, ‘ವಿಆರ್​ಎಲ್ ಫಿಲಂ ಪ್ರೊಡಕ್ಷನ್ಸ್​ನ ಮೊದಲ ಬಹುನಿರೀಕ್ಷಿತ ಚಿತ್ರ “ವಿಜಯಾನಂದ” ಬಯೋಪಿಕ್​ ಸಿನಿಮಾದ ಮೊದಲ ಮೋಷನ್​ ಟೀಸರ್​ ಗುರುವಾರ ಬಿಡುಗಡೆಯಾಗಿದೆ. ಚಿತ್ರದ ಶೀರ್ಷಿಕೆಯೇ ಹೇಳುವಂತೆ ವಿಆರ್​ಎಲ್​ ಸಂಸ್ಥೆಯ ಚೇರ್ಮನ್, ಪದ್ಮಶ್ರೀ ಪುರಸ್ಕ್ರತ ಡಾ. ವಿಜಯ ಸಂಕೇಶ್ವರ ಅವರ ಜೀವನ ತೆರೆಮೇಲೆ ಮೂಡಿಬರಲಿದೆ. ಆಗಸ್ಟ್ 2ರಂದು ವಿಜಯ ಸಂಕೇಶ್ವರ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ವಿಆರ್​ಎಲ್ ಸಮೂಹ ಸಂಸ್ಥೆಗಳ ಎಂಡಿ ಆನಂದ ಸಂಕೇಶ್ವರ ಅವರು … Continue reading ‘ವಿಜಯಾನಂದ’ ಚಿತ್ರದ ಮೋಷನ್​ ಟೀಸರ್ ರಿಲೀಸ್​; ಒಂದು ಟ್ರಕ್​ನಿಂದ ದೇಶದ ಅತಿ ದೊಡ್ಡ ಲಾಜಿಸ್ಟಿಕ್ ಕಟ್ಟಿದ ಯಶೋಗಾಥೆ!