‘ದುಡ್ಡಿಲ್ಲ, ಭಾರತದ ನನ್ನ ವಕೀಲರಿಗೆ ಪಾವತಿಸೋಕೆ ಹಣ ಕೊಡಿ’ ಲಂಡನ್​ ಕೋರ್ಟ್​ಗೆ ವಿಜಯ್​ ಮಲ್ಯ ಮನವಿ

ಲಂಡನ್​: ಭಾರತದಿಂದ ಪರಾರಿಯಾಗಿ ಲಂಡನ್​ನಲ್ಲಿ ಕುಳಿತಿರುವ ವಿಜಯ್​ ಮಲ್ಯ ಇದೀಗ ಲಂಡನ್​ ನ್ಯಾಯಾಲಯದ ಮುಂದೆ ಹೊಸ ಬೇಡಿಕೆಯನ್ನಿಟ್ಟಿದ್ದಾರೆ. ಭಾರತದಲ್ಲಿರುವ ನನ್ನ ವಕೀಲರಿಗೆ ಪಾವತಿಸಲು ನನ್ನ ಬಳಿ ಹಣವಿಲ್ಲ, ಹಾಗಾಗಿ ನ್ಯಾಯಾಲಯದ ನಿಧಿಯಿಂದ ನನಗೆ ಹಣ ಕೊಡಿ ಎಂದು ಮನವಿ ಮಾಡಿದ್ದಾರೆ. ನನ್ನ ಆಸ್ತಿಗಳು ಮುಟ್ಟುಗೋಲಾಗಿವೆ. ಹಾಗಾಗಿ ನಾನು ನೇರವಾಗಿ ಹಣ ಪಾವತಿಸಲು ಸಾಧ್ಯವಿಲ್ಲ. ಕಾರಣ ಲಂಡನ್​ ನ್ಯಾಯಾಲಯದ ನಿಧಿಯಿಂದ ಹಣ ಕೊಡುವಂತೆ ಕೋರಲಾಗಿದೆ. ಒಟ್ಟು 7,58,000 ಯೂರೋ (7.8 ಕೋಟಿ ರೂಪಾಯಿ) ಕೇಳಿ ಮನವಿ ಮಾಡಿರುವುದಾಗಿ ಹೇಳಲಾಗಿದೆ. … Continue reading ‘ದುಡ್ಡಿಲ್ಲ, ಭಾರತದ ನನ್ನ ವಕೀಲರಿಗೆ ಪಾವತಿಸೋಕೆ ಹಣ ಕೊಡಿ’ ಲಂಡನ್​ ಕೋರ್ಟ್​ಗೆ ವಿಜಯ್​ ಮಲ್ಯ ಮನವಿ