ದುಬಾರಿ ಕಾರ್​ಗೆ ತೆರಿಗೆ ವಿನಾಯಿತಿ ಕೇಳಿದ್ದ ಚಿತ್ರನಟ ವಿಜಯ್​ಗೆ 1 ಲಕ್ಷ ರೂ. ದಂಡ!

ನವದೆಹಲಿ: ತಮ್ಮ ದುಬಾರಿ ಕಾರಿಗೆ ಸಂಬಂಧಿಸಿದಂತೆ ತೆರಿಗೆ ವಿನಾಯಿತಿ ಕೋರಿರುವ ತಮಿಳು ಚಿತ್ರನಟ ವಿಜಯ್​ಗೆ ಮದ್ರಾಸ್ ಹೈಕೋರ್ಟ್​ 1 ಲಕ್ಷ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ. ತೆರಿಗೆ ವಿನಾಯಿತಿ ಕೋರಿ ವಿಜಯ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಎಂ. ಸುಬ್ರಮಣಿಯಂ ವಜಾಗೊಳಿಸಿದ್ದಾರೆ. ವಿಜಯ್​ ಇಂಗ್ಲೆಂಡ್​ನಿಂದ ಆಮದು ಮಾಡಿಕೊಂಡಿರುವ ಸುಮಾರು 7ರಿಂದ 8 ಕೋಟಿ ರೂ. ಮೌಲ್ಯದ ರೋಲ್ಸ್ ರೋಯ್ಸ್​ ಘೋಸ್ಟ್​ ಕಾರಿಗೆ ಸಂಬಂಧಿಸಿದಂತೆ ತೆರಿಗೆ ವಿನಾಯಿತಿ ನೀಡುವಂತೆ 2012ರಲ್ಲೇ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಸಂಬಂಧಿಸಿದ ವಿಚಾರಣೆ … Continue reading ದುಬಾರಿ ಕಾರ್​ಗೆ ತೆರಿಗೆ ವಿನಾಯಿತಿ ಕೇಳಿದ್ದ ಚಿತ್ರನಟ ವಿಜಯ್​ಗೆ 1 ಲಕ್ಷ ರೂ. ದಂಡ!