ಸಿಂಹ ಮತ್ತು ಹುಲಿಯ ಮಿಶ್ರತಳಿಯೇ ಶೀರ್ಷಿಕೆ!; ವಿಜಯ್ ದೇವರಕೊಂಡ ಈಗ ಲೈಗರ್ ಕ್ರಾಸ್​ಬ್ರೀಡ್​!

ಹೈದರಾಬಾದ್: ಈಗಾಗಲೇ ಫೈಟರ್ ಎಂದು ಹೇಳಿಕೊಂಡಿದ್ದ ವಿಜಯ್ ದೇವರಕೊಂಡ ಮತ್ತು ಪುರಿ ಜಗನ್ನಾಥ್ ಕಾಂಬಿನೇಷನ್ ಸಿನಿಮಾ ಇದೀಗ ಶೀರ್ಷಿಕೆ ಬದಲಾವಣೆ ಮಾಡಿಕೊಂಡಿದೆ. ಫೈಟರ್ ಬದಲಿಗೆ ಸಿಂಹ ಮತ್ತು ಹುಲಿಯ ಮಿಶ್ರತಳಿಯ ಹೆಸರೊಂದನ್ನು ಚಿತ್ರಕ್ಕಿಟ್ಟಿದ್ದಾರೆ. ಆ ಶೀರ್ಷಿಕೆಯೇ ಲೈಗರ್! ಇಂದು ಅದರ ಫಸ್ಟ್ ಲುಕ್ ಬಿಡುಗಡೆ ಆಗಿದೆ. ಇದನ್ನೂ ಓದಿ: ಶಿವಮೊಗ್ಗದಲ್ಲಿ ನಟಿ ಜಾಕ್​ಲೀನ್​ ಫರ್ನಾಂಡೀಸ್​ ಸೌತ್ ಸಿನಿಮಾರಂಗದಲ್ಲಿ ಹೆಸರು ಮಾಡಿರುವ ನಟ ವಿಜಯ್ ದೇವರಕೊಂಡ, ಪ್ಯಾನ್ ಇಂಡಿಯಾ ಪರಿಕಲ್ಪನೆಯತ್ತ ಗಮನ ಹರಿಸಿದ್ದಾರೆ. ಈ ಹಿಂದಿನ ಡಿಯರ್ ಕಾಮ್ರೆಡ್ … Continue reading ಸಿಂಹ ಮತ್ತು ಹುಲಿಯ ಮಿಶ್ರತಳಿಯೇ ಶೀರ್ಷಿಕೆ!; ವಿಜಯ್ ದೇವರಕೊಂಡ ಈಗ ಲೈಗರ್ ಕ್ರಾಸ್​ಬ್ರೀಡ್​!