ಮಾಲ್ಡೀವ್ಸ್​ನಲ್ಲಿ ರಜೆ ಕಳೆದಿದ್ದ ವಿಜಯ್ -ರಶ್ಮಿಕಾ ಫೋಟೋಗಳ ಸಾರ್ವಜನಿಕ ಪ್ರದರ್ಶನ?: ನಟಿ ಮೃಣಾಲ್ ಶಾಕ್​ ಆಗಿದ್ದೇಕೆ?

ವಿಶಾಖಪಟ್ಟಣಂ: ವಿಜಯ್ ದೇವರಕೊಂಡ-ರಶ್ಮಿಕಾ ಇತ್ತೀಚೆಗೆ ಮಾಲ್ಡೀವ್ಸ್​ನಲ್ಲಿ ರಜಾದಿನಗಳನ್ನು ಕಳೆದಿದ್ದು, ಈ ಕುರಿತ ಚಿತ್ರಗಳನ್ನು ‘ಹಾಯ್ ನಾನ್ನಾ’ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು. ಇದರಿಂದ ನಟಿ ಮೃಣಾಲ್ ಶಾಕ್​ ಆದರು. ಇದನ್ನೂ ಓದಿ: ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ, ಆದ್ರೆ ‘ಬಿಜೆಪಿಯ ಸಿಎಂ’; ಈ ಚರ್ಚೆ ಏಕೆ ಹುಟ್ಟಿಕೊಂಡಿತು, ರೇವಂತ್ ರೆಡ್ಡಿ ಹಿನ್ನಲೆ ಏನು? ‘ಹಾಯ್ ನಾನ್ನಾ’ ಚಿತ್ರದ ಪ್ರಚಾರ ಕಾರ್ಯಕ್ರಮವು ವಿಶಾಖಪಟ್ಟಣಂನಲ್ಲಿ ಆಯೋಜಿಸಲಾಗಿತ್ತು. ಈ ಚಿತ್ರದಲ್ಲಿ ನಾನಿ ಮತ್ತು ಮೃಣಾಲ್ ಠಾಕೂರ್ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಅಥವಾ ವಿಜಯ್ ಈ … Continue reading ಮಾಲ್ಡೀವ್ಸ್​ನಲ್ಲಿ ರಜೆ ಕಳೆದಿದ್ದ ವಿಜಯ್ -ರಶ್ಮಿಕಾ ಫೋಟೋಗಳ ಸಾರ್ವಜನಿಕ ಪ್ರದರ್ಶನ?: ನಟಿ ಮೃಣಾಲ್ ಶಾಕ್​ ಆಗಿದ್ದೇಕೆ?