26.8 C
Bangalore
Friday, December 13, 2019

25ನೇ ವರ್ಷದಲ್ಲಿ ಮಿನಿಮಮ್‌ ಬ್ಯಾಲೆನ್ಸ್‌ಗೆ ಪರದಾಡುತ್ತಿದ್ದೆ, ಈಗ ಫೋರ್ಬ್ಸ್‌ ಪಟ್ಟಿಯಲ್ಲಿ ಸ್ಥಾನ: ವಿಜಯ್‌ ದೇವರಕೊಂಡ

Latest News

ಚಳಿಗಾಲದಲ್ಲಿ ಬೆಲ್ಲದ ಉಪಯೋಗ; ಇಲ್ಲಿವೆ ಬೆಲ್ಲದಂತಹ ಹತ್ತು ಸಲಹೆಗಳು

ಬೆಲ್ಲದ ಬಳಕೆ ಚಳಿಗಾಲದಲ್ಲಿ ಉತ್ತಮ. ಬೆಲ್ಲ ಅಂದರೆ ಸಕ್ಕರೆಯ ಇನ್ನೊಂದು ರೂಪ ಅಥವಾ, ಶುದ್ಧಿಕರಿಸದ ಸಕ್ಕರೆ ಎನ್ನಬಹುದು. ಸಕ್ಕರೆಗೆ ಪರ್ಯಾಯವಾಗಬಲ್ಲ ಬೆಲ್ಲ, ಸಕ್ಕರೆ ಕಾಯಿಲೆ ಇರುವವರು ಬಳಸುತ್ತಾರೆ....

ಪಾನಮತ್ತ ವ್ಯಕ್ತಿ ಸಾವು

ಚಾಮರಾಜನಗರ: ಹನೂರು ತಾಲೂಕಿನ‌ ಒಡೆಯರ ಪಾಳ್ಯದಲ್ಲಿ ಪಾನಮತ್ತ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಗೇರುಮಾಳ ಸಮೀಪದ ಬೇಡರ ಪಾಳ್ಯ ನಿವಾಸಿ ನಂಜಪ್ಪ (60) ಮೃತ. ಗುರುವಾರ ಒಡೆಯರ ಪಾಳ್ಯದ ಸಮೂಹ...

ಬೋರಿಸ್​ ಜಾನ್ಸನ್​ಗೆ ಭರ್ಜರಿ ಬಹುಮತ: ಶುಭ ಕೋರಿದ ಪ್ರಧಾನಿ ಮೋದಿ

ಲಂಡನ್: ಬ್ರಿಟನ್​ನ ಸಾರ್ವಜನಿಕ ಚುನಾವಣೆಯಲ್ಲಿ ಹಾಲಿ ಪ್ರಧಾನಿ ಬೋರಿಸ್ ಜಾನ್ಸನ್ ನೇತೃತ್ವದ ಕನ್ಸರ್ವೇಟಿವ್ ಪಕ್ಷ ಭರ್ಜರಿ ಬಹುಮತ ಗಳಿಸಿದೆ. 650 ಸ್ಥಾನಗಳು ಹೊಂದಿರುವ ಹೌಸ್​​...

ರಿಪೇರಿಗೆ ಬಿಟ್ಟ ಲಾರಿ ಕದ್ದ ಕಳ್ಳರು

ನಿಪ್ಪಾಣಿ: ರಿಪೇರಿಗೆಂದು ಗ್ಯಾರೇಜ್ ಬಳಿ ನಿಲ್ಲಿಸಿದ್ದ ಲಾರಿಯನ್ನು ಕಳ್ಳರು ಕಳವು ಮಾಡಿದ್ದು, ಈ ಕುರಿತು ಸ್ಥಳೀಯ ಶಹರ್ ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ...

ಈಶಾನ್ಯ ಸಾರಿಗೆ ಸಂಸ್ಥೆಯ ಪ್ರಯಾಣಿಕ ಸ್ನೇಹಿ ಉಪಕ್ರಮ: ಸಮಸ್ಯೆಗಳ ತ್ವರಿತ ಪರಿಹಾರಕ್ಕೆ ಸಹಾಯವಾಣಿ ಪ್ರಕಟಿಸಿದ ಸಂಸ್ಥೆ

ಬಳ್ಳಾರಿ: ವಿವಾದಗಳ ಮೂಲಕವೇ ಗಮನಸೆಳೆಯುತ್ತಿದ್ದ ಈಶಾನ್ಯ ಸಾರಿಗೆ ಸಂಸ್ಥೆ ಇದೇ ಮೊದಲ ಬಾರಿಗೆ ಪ್ರಯಾಣಿಕಸ್ನೇಹಿ ಕ್ರಮಕೈಗೊಂಡಿದೆ. ಅದರಲ್ಲೂ ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ಪ್ರಮುಖ...

ಮುಂಬೈ: ಅರ್ಜುನ್‌ ರೆಡ್ಡಿ ಸಿನಿಮಾ ಮೂಲಕ ಭಾರೀ ಹವಾ ಸೃಷ್ಟಿಸಿದ್ದ ಯುವ ಟಾಲಿವುಡ್‌ ನಟ ವಿಜಯ್‌ ದೇವರಕೊಂಡ 2019ನೇ ಸಾಲಿನ ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ 30ನೇ ಸ್ಥಾನ ಪಡೆದಿದ್ದು, ಟಾಲಿವುಡ್‌ನಲ್ಲಿ ಮತ್ತೊಂದು ಹವಾ ಸೃಷ್ಟಿಸಿದ್ದಾರೆ.

ಗೀತಾ ಗೋವಿಂದಂ ಸಿನಿಮಾದ ಭರ್ಜರಿ ಯಶಸ್ಸಿನೊಂದಿಗೆ ಇರುವಾಗಲೇ ವಿಜಯ್‌ಗೆ ಮತ್ತೊಂದು ಅದೃಷ್ಟ ಒಲಿದು ಬಂದಿದ್ದು, 30 ವರ್ಷ ದಾಟದ ಯುವ ಸಾಧಕರ ಫೋರ್ಬ್ಸ್‌ ಪಟ್ಟಿಯಲ್ಲಿ 30ನೇ ಸ್ಥಾನ ಗಿಟ್ಟಿಸಿಕೊಂಡು ತನ್ನ ಸಾಧನೆ ಕುರಿತು ಟ್ವೀಟ್‌ ಮಾಡಿದ್ದಾರೆ.

ನಾನಾಗ 25 ವರ್ಷದವನಿದ್ದೆ. ಆಂಧ್ರ ಬ್ಯಾಂಕ್‌ನಲ್ಲಿ ಕೇವಲ 500 ರೂ. ಕನಿಷ್ಠ ಬ್ಯಾಲೆನ್ಸ್‌ ಇಟ್ಟುಕೊಳ್ಳಲು ಸಾಕಷ್ಟು ಹೆಣಗಾಡುತ್ತಿದ್ದೆ. ಆಗ ನನ್ನ ತಂದೆ ಹೇಳುತ್ತಿದ್ದರು 30 ವರ್ಷ ತುಂಬುವ ಮೊದಲು ಜೀವನದಲ್ಲಿ ನೆಲೆ ಕಂಡುಕೊ ಎಂದು ಹೇಳಿದ್ದರು. ಹಾಗಾಗಿ ನಿಮ್ಮ ಪಾಲಕರು ಆರೋಗ್ಯವಾಗಿರುವಾಗಲೇ ಮತ್ತು ನೀವು ಯಂಗ್‌ ಆಗಿರುವಾಗಲೇ ನಿಮ್ಮ ಸಾಧನೆಯನ್ನು ಎಂಜಾಯ್‌ ಮಾಡಿ. ನಾಲ್ಕು ವರ್ಷಗಳ ನಂತರ ಫೋರ್ಬ್ಸ್‌ನ 100 ಜನ ಸೆಲೆಬ್ರಿಟಿಗಳ ಪಟ್ಟಿ, ಫೋರ್ಬ್ಸ್‌ನ 30 ವರ್ಷದೊಳಗಿನ 30ನೇ ಸ್ಥಾನ ದೊರಕಿದೆ ಎಂದು ಖುಷಿ ಹಂಚಿಕೊಂಡಿದ್ದಾರೆ.

ಫೋರ್ಬ್ಸ್‌ ಪಟ್ಟಿಯಲ್ಲಿರುವವರು ಇವರು

ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂದಣ್ಣ, ಅಥ್ಲೀಟ್​ ಹಿಮಾ ದಾಸ್​, ಅಭಿನಯ್‌ ಭಸಿನ್‌, ಅಸುತೋಷ್‌ ವಿಕ್ರಮ್‌, ಕಾರ್ತೀಶ್ವರನ್‌ ಕೆ ಕೆ, ದಿಪ್ತೇಜ್‌ ವರ್ನೇಕರ್‌, ಕೇಶವ್‌ ಪ್ರವಾಸಿ, ನಿತಿನ್‌ ಬಾಬೆಲ್‌, ಶಿಶಿರ್‌ ಮೋದಿ, ಪ್ರಣಯ್‌ ಸುರಾನಾ, ತುಶಾರ್‌ ಸಕ್ಸೇನಾ, ಅದಿತಿ ಅಗರ್ವಾಲ್‌, ಅಂಜಲಿ ಮೆನನ್‌, ನಿನಾದ್‌ ಕುಲಕರ್ಣಿ, ತನ್ವಿ ಜೋಹ್ರಿ, ಸಾಗರ್‌ ಯರ್ನಾಲ್ಕರ್‌, ಅನುರಾಗ್‌ ಗುಪ್ತಾ, ಪ್ರಜಕ್ತಾ ಕೊಲಿ, ಮೇಘನಾ ಮಿಶ್ರಾ, ಟೀನಾ ಸುತ್ರಾಧರ್‌, ನಿಕಿತಾ ಸುತ್ರಾಧರ್‌, ಕನಿಕಾ ಗೋಯಲ್‌, ವಸಂತ್‌ ಕಾಮತ್‌, ಅನುರಾಗ್‌ ಶ್ರೀವಾಸ್ತವ್‌, ರೋಷನ್‌ ಗುಪ್ತಾ, ನಿಖಿಲ್‌ ಬಹೇತಿ, ಆಯುಷ್‌ ಅಗರ್ವಾಲ್‌, ಕರ್ಯಾನ ಬಜಾಜ್‌, ನಿತೇಶ್‌ ಜಾಂಗೀರ್‌, ಪುಷ್ಕರ್‌ ಸಿಂಗ್, ಸುದರ್ಶನ್‌ ರವಿ, ಅಂಕಿತ್‌ ಪರಶೇರ್‌, ಅಂಕಿತ್‌ ಗರ್ಗ್‌, ರಿತು ಮಲ್ಹೋತ್ರಾ, ಪ್ರತೀಕ್‌ ಮಲ್ಹೋತ್ರಾ, ಮಂಜೀತ್‌ ಗೊಹಿಲ್‌, ಸಂಚಿತ್‌ ಗೋವಿಲ್‌, ಅಲ್ಬಿನ್ ಜೋಸೆ, ಡೇನಿಯಲ್‌ ರಾಜ್‌, ಹರಿಕೃಷ್ಣನ್‌ ಎ ಎಸ್‌, ಕಾರ್ತಿಕ್‌ ಆರ್‌, ತರುಣ್‌ ಕುಮಾರ್‌ ಮಿಶ್ರಾ, ನೀರಜ್‌ ಚೋಪ್ರಾ,ಅಭಿಷೇಕ್‌ ಬನ್ಸಾಲ್‌, ವೈಭವ್‌ ಖಂಡೇಲ್ವಾಲ, ಪ್ರಣವ್‌ ಗೋಯೆಲ್‌, ಉತ್ತಮ್‌ ದಿಗ್ಗಾ, ವಿಕಾಸ್‌ ಚೌಧರಿ ಮತ್ತಿತರರು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. (ಏಜೆನ್ಸೀಸ್)

Stay connected

278,748FansLike
588FollowersFollow
626,000SubscribersSubscribe

ವಿಡಿಯೋ ನ್ಯೂಸ್

VIDEO| ಬರೋಬ್ಬರಿ 20 ಕೆ.ಜಿ. ತೂಕದ ಹೆಬ್ಬಾವು ಸೆರೆಹಿಡಿದ ಮಹಿಳೆ:...

ತಿರುವನಂತಪುರ: ಮಹಿಳೆಯೊಬ್ಬರು ಸುಮಾರು 20 ಕೆ.ಜಿ. ತೂಗುವ ಬೃಹದಾಕಾರದ ಹೆಬ್ಬಾವನ್ನು ಸೆರೆಹಿಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಮೆಚ್ಚುಗೆ ಮಹಾಪೂರ ಹರಿದುಬಂದಿದೆ. ವಿಡಿಯೋದಲ್ಲಿರುವ ಮಹಿಳೆಯನ್ನು ಕೊಚ್ಚಿ ಮೂಲದ ವನ್ಯಜೀವಿ ಸಂರಕ್ಷಕಿ...

ಅತ್ಯಾಚಾರ ಪ್ರಕರಣ ಕುರಿತು ರಾಹುಲ್​ ನೀಡಿದ್ದ ಹೇಳಿಕೆಗೆ ಸಂಸತ್ತಿನಲ್ಲಿ ಗದ್ದಲ:...

ನವದೆಹಲಿ: ಅತ್ಯಾಚಾರ ಪ್ರಕರಣ ಕುರಿತು ಗುರುವಾರ ಜಾರ್ಖಂಡ್​ ಸಮಾವೇಶದಲ್ಲಿ ಕಾಂಗ್ರೆಸ್​ ಮಾಜಿ ಅಧ್ಯಕ್ಷ ಹಾಗೂ ವಯನಾಡಿನ ಹಾಲಿ ಸಂಸದ ರಾಹುಲ್​ ಗಾಂಧಿ ನೀಡಿದ್ದ ಹೇಳಿಕೆಗೆ ಸಂಸತ್ತಿನಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ....

VIDEO: 8 ಅಡಿ ಉದ್ದದ ಹೆಬ್ಬಾವನ್ನು ರಕ್ಷಿಸಲು 40 ಅಡಿ...

ತ್ರಿಶೂರ್​: ಇಲ್ಲೋರ್ವ ಯುವಕ ಬಾವಿಯಲ್ಲಿ ಬಿದ್ದಿದ್ದ ಹೆಬ್ಬಾವನ್ನು ರಕ್ಷಿಸಲು ಹಗ್ಗದ ಮೂಲಕ ಕೆಳಗೆ ಇಳಿದು ಬಳಿಕ ಅಪಾಯಕ್ಕೆ ಸಿಲುಕಿದ ವಿಡಿಯೋವೊಂದು ವೈರಲ್​ ಆಗಿದೆ. ಈ ಘಟನೆ ನಡೆದಿದ್ದು ಕೇರಳದ ತ್ರಿಶೂಲ್​ನಲ್ಲಿ ಎನ್ನಲಾಗಿದೆ. ವಿಡಿಯೋದಲ್ಲಿ ಇರುವ...

VIDEO| ಲಕ್ಷ್ಯದ ಜೊತೆಯಲಿ ಅನಿರುದ್ಧ್; ಡೈಲಾಗ್​ ಟೀಸರ್​ ಬಿಡುಗಡೆ

ಬೆಂಗಳೂರು: ‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಕನ್ನಡಿಗರ ಮನೆಮನ ಗೆದ್ದಿರುವ ನಟ ಅನಿರುದ್ಧ್ ಈಗ ‘ಲಕ್ಷ್ಯ’ಗೆ ಜತೆಯಾಗಿದ್ದಾರೆ. ಅಂದರೆ ‘ಲಕ್ಷ್ಯ’ ಸಿನಿಮಾದ ಡೈಲಾಗ್ ಟೀಸರ್ ಬಿಡುಗಡೆ ಮಾಡುವ ಮೂಲಕ ಅವರು ಚಿತ್ರತಂಡದ ಜತೆ...

VIDEO| ಇಸ್ರೋದಿಂದ ರಿಸ್ಯಾಟ್​-2ಬಿಆರ್​1 ಹೆಸರಿನ ಮತ್ತೊಂದು ಬೇಹುಗಾರಿಕಾ ಉಪಗ್ರಹ ಯಶಸ್ವಿ...

ನವದೆಹಲಿ: ಪಿಎಸ್​ಎಲ್​ವಿ-ಸಿ48 ಉಡಾವಣಾ ವಾಹಕ ಹೊತ್ತ ರಿಸ್ಯಾಟ್​-2ಬಿಆರ್​1 ಹೆಸರಿನ ಉಪಗ್ರಹವನ್ನು ಇಸ್ರೋ ಶ್ರೀಹರಿಕೋಟದಲ್ಲಿರುವ ಸತೀಶ್​ ಧವನ್​ ಉಡಾವಣಾ ಕೇಂದ್ರದಿಂದ ಬುಧವಾರ ಮಧ್ಯಾಹ್ನ ಯಶಸ್ವಿಯಾಗಿ ಉಡಾವಣೆಗೊಳಿಸಿತು. ರಿಸ್ಯಾಟ್​-2ಬಿಆರ್​1 ಉಪ್ರಗಹದ ಜೊತೆಗೆ 9 ಗ್ರಾಹಕ...

VIDEO| ವಿಜಯವಾಣಿ-ದಿಗ್ವಿಜಯ ನ್ಯೂಸ್​ ಸಹಯೋಗದಲ್ಲಿ ಫೋನ್​ ಇನ್​ ಪ್ರೋಗ್ರಾಮ್​: ಮಹಿಳಾ...

ಬೆಂಗಳೂರು: ದಿಶಾ ಅತ್ಯಾಚಾರ ಮತ್ತು ಕೊಲೆ ಹಾಗೂ ಉನ್ನಾವೋ ಅತ್ಯಾಚಾರ ಪ್ರಕರಣಗಳಂತಹ ಪೈಶಾಚಿಕ ಕೃತ್ಯಗಳು ಜನರ ಮನಸ್ಸಿನಲ್ಲಿನ್ನೂ ಮಾಸಿಲ್ಲ. ಈ ಎರಡು ಪ್ರಕರಣಗಳಿಂದ ದೇಶದೆಲ್ಲೆಡೆ ಮಹಿಳಾ ಸುರಕ್ಷಾ ಪ್ರಶ್ನೆಯನ್ನು ಎಬ್ಬಿಸಿದೆ....