ಐಯುಎಂಎಲ್ ಶಾಸಕ​ ಶಾಜಿ ವಿರುದ್ಧ ತನಿಖೆಗೆ ಆದೇಶ ನೀಡಿದ ವಿಜಿಲೆನ್ಸ್ ಕೋರ್ಟ್

ತಿರುವನಂತಪುರ: ಘೋಷಿತ ಆದಾಯಕ್ಕೂ ಮೀರಿದ ಆಸ್ತಿ ಹೊಂದಿದ ಆರೋಪ ಎದುರಿಸುತ್ತಿರುವ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್​ ( ಐಯುಎಂಎಲ್​ ) ಶಾಸಕ ಕೆ.ಎಂ.ಶಾಜಿ ವಿರುದ್ಧ ತನಿಖೆಗೆ ವಿಜಿಲೆನ್ಸ್ ಕೋರ್ಟ್ ಸೋಮವಾರ ಆದೇಶ ನೀಡಿದೆ. ಕೋಳಿಕ್ಕೋಡ್​ ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ಬ್ಯೂರೋ ಎಸ್​ಪಿಗೆ ಕೋರ್ಟ್​ ಈ ಆದೇಶ ನೀಡಿದ್ದು, ಶಾಸಕರ ವಿರುದ್ಧದ ಆರೋಪದ ಬಗ್ಗೆ ತನಿಖೆ ನಡೆಸಬೇಕು ಎಂದು ನ್ಯಾಯಾಧೀಶ ಕೆ.ವಿ.ಜಯಕುಮಾರ್​ ನಿರ್ದೇಶಿಸಿದ್ದಾರೆ. ಸಾಮಾಜಿಕ ಕಾರ್ಯಕರ್ತ, ವಕೀಲ ಎಂ.ಆರ್.ಹರೀಶ್​ ಸಲ್ಲಿಸಿದ ದೂರು ಅರ್ಜಿ ಆಧರಿಸಿ ವಿಜಿಲೆನ್ಸ್ ಕೋರ್ಟ್​ … Continue reading ಐಯುಎಂಎಲ್ ಶಾಸಕ​ ಶಾಜಿ ವಿರುದ್ಧ ತನಿಖೆಗೆ ಆದೇಶ ನೀಡಿದ ವಿಜಿಲೆನ್ಸ್ ಕೋರ್ಟ್