ವಿಯೆನ್ನಾ ನಂ.1 ವಾಸಯೋಗ್ಯ ನಗರ; ಸಿರಿಯಾದ ರಾಜಧಾನಿ ಡಮಾಸ್ಕಸ್​ಗೆ ಕೊನೇ ಸ್ಥಾನ

ಪ್ಯಾರಿಸ್: ಆಸ್ಟ್ರಿಯಾ ರಾಜಧಾನಿ ವಿಯೆನ್ನಾ ವಿಶ್ವದ ಅತ್ಯಂತ ವಾಸಯೋಗ್ಯ ನಗರವೆಂಬ ಹೆಗ್ಗಳಿಕೆಗೆ ಮತ್ತೆ ಪಾತ್ರವಾಗಿದೆ. ಕಳೆದ ವರ್ಷ ಅದು 12ನೇ ಸ್ಥಾನದಲ್ಲಿತ್ತು. ಯುದ್ಧದಿಂದ ಹಾನಿಗೊಳಗಾಗಿರುವ ಸಿರಿಯಾದ ರಾಜಧಾನಿ ಡಮಾಸ್ಕಸ್ ಕನಿಷ್ಠ ವಾಸಯೋಗ್ಯ ನಗರವೆಂಬ ಪಟ್ಟಿ ಹೊಂದಿದೆ. ಸ್ಥಿರತೆ, ಉತ್ತಮ ಮೂಲಭೂತ ಸೌಕರ್ಯ, ಆರೋಗ್ಯ, ಸಂಸ್ಕೃತಿ ಮತ್ತು ಮನರಂಜನೆಗಾಗಿ ಸಾಕಷ್ಟು ಅವಕಾಶಗಳನ್ನು ಹೊಂದಿರುವ ಕಾರಣಕ್ಕಾಗಿ ವಿಯೆನ್ನಾ ಮತ್ತೆ ಮೊದಲ ಸ್ಥಾನ ಗಿಟ್ಟಿಸಿಕೊಂಡಿದೆ. ಈವರೆಗೆ ಮೊದಲ ಸ್ಥಾನದಲ್ಲಿದ್ದ ಆಕ್ಲೆಂಡ್, ಕರೊನಾ ವೈರಸ್ ಸಾಂಕ್ರಾಮಿಕ ನಿರ್ಬಂಧಗಳಿಂದಾಗಿ 34ನೇ ಸ್ಥಾನಕ್ಕೆ ಜಾರಿದೆ ಎಂದು … Continue reading ವಿಯೆನ್ನಾ ನಂ.1 ವಾಸಯೋಗ್ಯ ನಗರ; ಸಿರಿಯಾದ ರಾಜಧಾನಿ ಡಮಾಸ್ಕಸ್​ಗೆ ಕೊನೇ ಸ್ಥಾನ