ವೈರಲ್​ ವಿಡಿಯೋ ಹಿಂದಿನ ಅಸಲಿಯತ್ತಿದು! ಫೋಟೋಗ್ರಾಫರ್​ ನಿಜವಾಗಿಯೂ ಹಾಗೆ ಮಾಡಿದನಾ?

ನವದೆಹಲಿ: ಇತ್ತೀಚೆಗೆ ಒಂದು ವಿಡಿಯೋ ಭಾರಿ ವೈರಲ್​ ಆಗಿತ್ತು. ಮದುವೆ ಮಂಟಪದಲ್ಲಿ ವಧುವಿನ ಮುಖವನ್ನು ಫೋಟೋಗ್ರಾಫರ್​ ಮುಟ್ಟಿದನೆಂದು ವರ ಹೊಡೆಯುವ ವಿಡಿಯೋವದು. ಆ ವಿಡಿಯೋದ ಅಸಲಿಯತ್ತು ಇದೀಗ ಹೊರಬಿದ್ದಿದೆ. ಆ ವಿಡಿಯೋದ ಬಗ್ಗೆ ಅನೇಕರು ಅನೇಕ ರೀತಿಯಲ್ಲಿ ಕಾಮೆಂಟ್​ ಮಾಡಿದ್ದರು. ಫೋಟೋಗ್ರಾಫರ್​ಗೆ ಈ ರೀತಿ ಅವಮಾನಿಸಬಾರದು, ಇದು ಫೇಕ್​ ವಿಡಿಯೋ ಅದು ಇದು ಎಂದು ಅನೇಕ ರೀತಿಯ ಪ್ರತಿಕ್ರಿಯೆಗಳು ಬಂದಿದ್ದವು. ಇದೀಗ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ವಧುವೇ ವಿಡಿಯೋ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಆ ವಿಡಿಯೋ ನಿಜವಾದ … Continue reading ವೈರಲ್​ ವಿಡಿಯೋ ಹಿಂದಿನ ಅಸಲಿಯತ್ತಿದು! ಫೋಟೋಗ್ರಾಫರ್​ ನಿಜವಾಗಿಯೂ ಹಾಗೆ ಮಾಡಿದನಾ?