ಶಮಿ ಅಂದ್ರೆ ಉರಿದು ಬೀಳ್ತಿದ್ದ ಹಸಿನಾಗೆ ಇದ್ದಕ್ಕಿದ್ದಂತೆ ಮಾಜಿ ಗಂಡನ ಮೇಲೆ ಉಕ್ಕಿ ಹರಿಯುತ್ತಿದೆ ಪ್ರೀತಿ!

ನವದೆಹಲಿ: ಇಷ್ಟು ದಿನ ಮೊಹಮ್ಮದ್​ ಶಮಿ ಹೆಸರು ಹೇಳಿದರೆ ಸಾಕು ಉರಿದು ಬೀಳುತ್ತಿದ್ದ ಮಾಜಿ ಪತ್ನಿ ಹಸಿನಾ ಜಹಾನ್, ಇದೀಗ ಶಮಿಯ ಮೇಲೆ ಮೃಧು ಧೋರಣೆ ತಾಳಿದಂತಿದೆ. ಭಾರತಕ್ಕೆ ಶುಭಕೋರುತ್ತೇನೆ ಹೊರತಿ ಶಮಿಗಲ್ಲ, ಒಳ್ಳೆಯ ಆಟಗಾರನಂತೆ ಒಳ್ಳೆಯ ವ್ಯಕ್ತಿ ಆಗಿರಬೇಕಿತ್ತು, ಆತನಿಗೆ ದುರಾಸೆ ಇದೆ ಮತ್ತು ಕೊಳಕು ಮನಸಿನ ವ್ಯಕ್ತಿ ಎಂದೆಲ್ಲ ವಾಗ್ದಾಳಿ ನಡೆಸಿದ್ದ ಹಸಿನಾ ಇದೀಗ ದಿಢೀರ್​ ಪರಿಶುದ್ಧ ಪ್ರೀತಿ ಎನ್ನುತ್ತಿರುವುದು ಬಹಳ ವಿಚಿತ್ರವಾಗಿದೆ. ಹೌದು, ಶಮಿ ಮೇಲೆ ಹಸಿನಾಗೆ ಮತ್ತೆ ಪ್ರೀತಿ ಬಂದಂತೆ ಕಾಣುತ್ತಿದೆ. … Continue reading ಶಮಿ ಅಂದ್ರೆ ಉರಿದು ಬೀಳ್ತಿದ್ದ ಹಸಿನಾಗೆ ಇದ್ದಕ್ಕಿದ್ದಂತೆ ಮಾಜಿ ಗಂಡನ ಮೇಲೆ ಉಕ್ಕಿ ಹರಿಯುತ್ತಿದೆ ಪ್ರೀತಿ!