VIDEO | ರಷ್ಯಾದ ಬೀದಿಗಳಲ್ಲಿ ‘ವಿಂಕ್​ ಗರ್ಲ್​’ ಮಸ್ತ್​ ಡ್ಯಾನ್ಸ್​!

ನವದೆಹಲಿ : ‘ವಿಂಕ್ ಗರ್ಲ್​’ ಎಂದೇ ಖ್ಯಾತರಾದ ನಟಿ ಪ್ರಿಯಾ ಪ್ರಕಾಶ್ ವಾರಿಯರ್​ ಅವರು ಸೋಷಿಯಲ್ ಮೀಡಿಯಾದಲ್ಲಿ ಯಾವಾಗಲೂ ಆ್ಯಕ್ಟೀವ್ ಆಗಿರ್ತಾರೆ. ಇನ್ಸ್​​ಟಾಗ್ರಾಂನಲ್ಲಿ ಸುಮಾರು 7 ಮಿಲಿಯನ್ ಫಾಲೋವರ್ಸ್ ಇರುವ ಪ್ರಿಯಾರ ಹೊಸ ಪೋಸ್ಟಂತೂ ಅಭಿಮಾನಿಗಳಲ್ಲಿ ರೋಮಾಂಚನ ಮೂಡಿಸಿದೆ. ರಷ್ಯಾ ಪ್ರವಾಸದ ಮೇಲಿರುವ ಪ್ರಿಯಾ, ಕ್ರೀಂ ಬಣ್ಣದ ಸೀರೆ ಉಟ್ಟುಕೊಂಡು ಮಲಯಾಳಿ ಹಾಡೊಂದಕ್ಕೆ, ರಸ್ತೆಯ ಮೇಲೆ ಮಸ್ತ್​ ಡ್ಯಾನ್ಸ್​ ಮಾಡಿದ್ದಾರೆ. ಅವರ ಈ ಆಕರ್ಷಕ ಪ್ರದರ್ಶನದ ವಿಡಿಯೋವನ್ನು ನಿನ್ನೆ ಇನ್ಸ್​ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಅವರ ಅಭಿಮಾನಿಗಳು ಫುಲ್ … Continue reading VIDEO | ರಷ್ಯಾದ ಬೀದಿಗಳಲ್ಲಿ ‘ವಿಂಕ್​ ಗರ್ಲ್​’ ಮಸ್ತ್​ ಡ್ಯಾನ್ಸ್​!