VIDEO| ತಾಲಿಬಾನ್​ ವಾಪಸಾತಿಯನ್ನು ಸಂಭ್ರಮಿಸುವ ಮಂದಿಗೆ ನಟ ನಸೀರುದ್ದಿನ್​ ಶಾಹ್​ ಹೇಳಿದ್ದಿಷ್ಟು!

ನವದೆಹಲಿ: ಕೆಲವು ಭಾರತೀಯ ಮುಸಲ್ಮಾನರು ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ವಾಪಸಾತಿಯ ಬಗ್ಗೆ ಸಂತಸ ಪಡುತ್ತಿರುವುದು ಚಿಂತಾಚನಕವಾಗಿದೆ. ಇಂದು ಪ್ರತಿಯೊಬ್ಬ ಹಿಂದೂಸ್ತಾನಿ ಮುಸಲ್ಮಾನರೂ ತಾವು ಆಧುನಿಕ ಧರ್ಮಾಚರಣೆ ಬಯಸುತ್ತಾರೋ, ಹಳೇ ಕಾಲದ ಅನಾಗರಿಕತೆಯನ್ನು ಬಯಸುತ್ತಾರೋ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಬಾಲಿವುಡ್ ಹಿರಿಯ ನಟ ನಸೀರುದ್ದೀನ್ ಶಾಹ್​ ಹೇಳಿದ್ದಾರೆ. ನಿನ್ನೆ ರಾತ್ರಿ ಆರ್​ಜೆ ಸಯೇಮಾ ಅವರು ಟ್ವಿಟರ್​​ನಲ್ಲಿ ಪೋಸ್ಟ್​ ಮಾಡಿರುವ ವೀಡಿಯೋ ಸಂದೇಶದಲ್ಲಿ, ನಸೀರುದ್ದಿನ್ ಅವರು, “ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಆಳ್ವಿಕೆ ವಾಪಸ್ಸಾಗಿರುವುದು ಇಡೀ ಜಗತ್ತಿಗೆ ಆತಂಕದ ವಿಷಯವಾಗಿರುವುದು ಸರಿಯಷ್ಟೆ. ಆದರೆ … Continue reading VIDEO| ತಾಲಿಬಾನ್​ ವಾಪಸಾತಿಯನ್ನು ಸಂಭ್ರಮಿಸುವ ಮಂದಿಗೆ ನಟ ನಸೀರುದ್ದಿನ್​ ಶಾಹ್​ ಹೇಳಿದ್ದಿಷ್ಟು!