ಲಕ್ಷ್ಮಣನನ್ನು ನಿಂದಿಸಿ ಧೂಮಪಾನ ಮಾಡಿದ ಸೀತೆ; ವೈರಲ್​ ಆಗುತ್ತಿದೆ ವಿಡಿಯೋ

ಪುಣೆ: ಜನವರಿ 22ರಂದು ಸಂಪನ್ನಗೊಂಡ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಕಾರ್ಯದ ಕುರಿತು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು ಮತ್ತು ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಕೆಂಗಣ್ಣಿಗೆ ಗುರಿಯಾಗಿದ್ದರು. ಏತನ್ಮಧ್ಯೆ ಪುಣೆ ವಿಶ್ವವಿದ್ಯಾಲಯದಲ್ಲಿ ನಡೆದ ಘಟನೆ ವಿದ್ಯಾರ್ಥಿ ಗುಂಪಿನ ನಡುವೆ ಹೊಡೆದಾಟಕ್ಕೆ ಕಾರಣವಾಗಿದೆ. ಲಲಿತ ಕಲಾ ಕೇಂದ್ರದ ವಿದ್ಯಾರ್ಥಿಗಳು ಪ್ರದರ್ಶಿಸಿದ ರಾಮಲೀಲಾ ನಾಟಕದಲ್ಲಿ ಈ ರೀತಿಯ ಆಕ್ಷೇಪಾರ್ಹ ದೃಶ್ಯಗಳು ಕಂಡುಬಂದಿದ್ದು, ಇದಕ್ಕೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್​ ಆಕ್ಷೇಪ ವ್ಯಕ್ತಪಡಿಸಿ ದೂರು ದಾಖಲಿಸಿದೆ. ವೈರಲ್​ ಆಗಿರುವ ವಿಡಿಯೋದಲ್ಲಿ ಸೀತಾ ಮಾತೆಯ ವೇಷ … Continue reading ಲಕ್ಷ್ಮಣನನ್ನು ನಿಂದಿಸಿ ಧೂಮಪಾನ ಮಾಡಿದ ಸೀತೆ; ವೈರಲ್​ ಆಗುತ್ತಿದೆ ವಿಡಿಯೋ