ಇದ್ದಕ್ಕಿದ್ದಂತೆ ಸ್ಟಾರ್ಟ್​ ಆಗಿ ಅಂಗಡಿಯತ್ತ ನುಗ್ಗಿದ ಟ್ರ್ಯಾಕ್ಟರ್! ನಿಗೂಢ ವಿಡಿಯೋ ನೋಡಿ ದಂಗಾದ ಜನರು

ಲಖನೌ: ಶಾಪ್​ ಒಂದರ ಮುಂದೆ ಪಾರ್ಕ್​ ಮಾಡಿದ್ದ ಟ್ರ್ಯಾಕ್ಟರ್​ ಇದ್ದಕ್ಕಿದ್ದಂತೆ ಚಾಲನೆಗೊಂಡು ಶಾಪ್​ನತ್ತ ನುಗ್ಗಿ ಗಾಜನ್ನು ಪುಡಿ ಪುಡಿ ಮಾಡಿದ ಘಟನೆ ಉತ್ತರ ಪ್ರದೇಶದ ಬಿಜನೂರ್​ ಎಂಬಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಪ್ರಸಿದ್ಧ ಶೂ ಅಂಗಡಿಯೊಂದರ ಹೊರಗೆ ನಿಂತಿದ್ದ ಟ್ರ್ಯಾಕ್ಟರ್ ಏಕಾಏಕಿ ಚಾಲಕನಿಲ್ಲದೇ ತಾನಾಗಿಯೇ ಸ್ಟಾರ್ಟ್​ ಆಗಿ ಶೋರೂಂ ಒಳಗೆ ನುಗ್ಗಿ ಅಂಗಡಿಯ ಗ್ಲಾಸ್ ಗೇಟ್ ಒಡೆದು ಹಾಕಿದೆ. ನಂಬಲು ಅಸಾಧ್ಯವಾದ ಘಟನೆ ನೋಡಿ ಶೋರೂಮ್​ನ ನೌಕರರು ಬೆಚ್ಚಿಬಿದ್ದಿದ್ದಾರೆ. ಇದನ್ನೂ … Continue reading ಇದ್ದಕ್ಕಿದ್ದಂತೆ ಸ್ಟಾರ್ಟ್​ ಆಗಿ ಅಂಗಡಿಯತ್ತ ನುಗ್ಗಿದ ಟ್ರ್ಯಾಕ್ಟರ್! ನಿಗೂಢ ವಿಡಿಯೋ ನೋಡಿ ದಂಗಾದ ಜನರು