VIDEO | ಆರು ವರ್ಷದ ಬಾಲಕಿಯ ಬ್ಯಾಟಿಂಗ್​ ವಿಡಿಯೋ ವೈರಲ್​

ನವದೆಹಲಿ: ಕ್ರಿಕೆಟ್​ ಆಟ ಭಾರತದಲ್ಲಿ ಅಪಾರವಾಗಿ ಪ್ರೀತಿಸಲ್ಪಡುತ್ತದೆ. ಹೀಗಾಗಿ ಸಹಜವಾಗಿಯೇ ಭಾರತದ ಮಕ್ಕಳಿಗೆ ಕ್ರಿಕೆಟ್​ ಯಾವಾಗಲೂ ಮೊದಲ ಆದ್ಯತೆಯ ಆಟವಾಗಿರುತ್ತದೆ. ಅದು ಬರೀ ಹುಡುಗರ ಮಟ್ಟಿಗೆ ಮಾತ್ರವಲ್ಲ, ಈಗ ಹುಡುಗಿಯರಿಗೂ ಕ್ರಿಕೆಟ್​ ಆಟವೇ ಮೊದಲ ಆಯ್ಕೆಯಾಗಿದೆ. ಕೇರಳದ ಆರು ವರ್ಷದ ಬಾಲಕಿಯೊಬ್ಬರು ಪ್ರದಶಿರ್ಸಿರುವ ಅಮೋ ಬ್ಯಾಟಿಂಗ್​ ಕೌಶಲದ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದೆ. ಕೋಯಿಕ್ಕೋಡ್​ನ ಆರು ವರ್ಷದ ಹುಡುಗಿ ಮೆಹಕ್​ ಫತಿಮಾ ಸಂಪೂರ್ಣ ಕ್ರಿಕೆಟ್​ ಕಿಟ್​ ಧರಿಸಿ ಪ್ರದಶಿರ್ಸಿರುವ ಬ್ಯಾಟಿಂಗ್​ ಕೌಶಲಗಳು … Continue reading VIDEO | ಆರು ವರ್ಷದ ಬಾಲಕಿಯ ಬ್ಯಾಟಿಂಗ್​ ವಿಡಿಯೋ ವೈರಲ್​