ಯಪ್ಪಾ…ಕೇಕನ್ನು ಹೀಗೂ ಮಾಡ್ತಾರಾ?; ಮುನಿಸಿಕೊಂಡ ನೆಟ್ಟಿಗರು!

ಬೆಂಗಳೂರು: ಕೆಲವು ಫುಡ್ ಮೇಕಿಂಗ್ ವಿಡಿಯೋಗಳು ಬಾಯಲ್ಲಿ ನೀರೂರಿಸುತ್ತವೆ. ಆದರೆ ಕೆಲವು ವಿಡಿಯೋಗಳನ್ನು ನೋಡಿದ ನಂತರ ಅವರ ಬಗ್ಗೆ ಅಸಹ್ಯ ಮೂಡುತ್ತದೆ. ನಾವು ಸಾಮಾನ್ಯವಾಗಿ ವಿಡಿಯೋ ಬ್ಲಾಗ್‌ಗಳು, ರೀಲ್ಸ್ ಮತ್ತು ಶಾರ್ಟ್ಸ್ ನಲ್ಲಿ ಅಂತಹ ವಿಡಿಯೋಗಳನ್ನು ನೋಡುತ್ತೇವೆ. ಇದಕ್ಕಾಗಿಯೇ ವಿಶೇಷವಾಗಿ ಫುಡ್ ವ್ಲಾಗರ್ ಗಳು ಹುಟ್ಟಿಕೊಂಡಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ. ಅವರೆಲ್ಲ ಹಲವೆಡೆ ಸುತ್ತಾಡಿಕೊಂಡು ಆಹಾರ ತಯಾರಿಸುವ ಬಗೆಯನ್ನು ವಿವರಿಸುತ್ತಾರೆ. ಅದರ ರುಚಿ ಹೇಳುತ್ತಾರೆ. ಅವುಗಳಲ್ಲಿ ಕೆಲವು ಅನಿರೀಕ್ಷಿತವಾಗಿ ವೈರಲ್ ಆಗುತ್ತವೆ. ಕಳೆದ ತಿಂಗಳು, ಚಾಕೊಲೇಟ್ ಐಸ್ ಕ್ರೀಮ್ … Continue reading ಯಪ್ಪಾ…ಕೇಕನ್ನು ಹೀಗೂ ಮಾಡ್ತಾರಾ?; ಮುನಿಸಿಕೊಂಡ ನೆಟ್ಟಿಗರು!