ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆಯ ಮೇಲೆ ಕಾರು ಚಾಲಕನಿಂದ ದೌರ್ಜನ್ಯ: ವಿಡಿಯೋ ಬಹಿರಂಗ

ನವದೆಹಲಿ: ಪಾನಮತ್ತ ವ್ಯಕ್ತಿಯೊಬ್ಬ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಾಲಿವಾಲ್​​ ಅವರನ್ನು ಕಾರಿನಲ್ಲಿ​ ಎಳೆದೊಯ್ದ ಅಮಾನವೀಯ ಘಟನೆಗೆ ಸಂಬಂಧಿಸಿದ ವಿಡಿಯೋ ಇದೀಗ ಬಿಡುಗಡೆಯಾಗಿದೆ. ರಜಿನಿ ಸಿಂಗ್​ ಎಂಬುವರು ತಮ್ಮ ಟ್ವಿಟರ್​ ಖಾತೆಯಲ್ಲಿ ವಿಡಿಯೋ ಪೋಸ್ಟ್​ ಮಾಡಿದ್ದಾರೆ. ಲಾರಿ ಒಂದರ ಹಿಂಭಾಗ ತಲೆಗೆ ವೇಲ್​ ಸುತ್ತಿಕೊಂಡು ನಿಂತಿರುವ ಸ್ವಾತಿ ಅವರ ಬಳಿಗೆ ಬಿಳಿ ಬಣ್ಣದ ಕಾರು ಬಂದು ನಿಲ್ಲುತ್ತದೆ. ಬಳಿಕ ಕಾರು ಚಾಲಕ ಮತ್ತು ಸ್ವಾತಿ ನಡುವೆ ಏನೋ ಸಂಭಾಷಣೆ ನಡೆಯುತ್ತದೆ. ಬಳಿಕ ಅಲ್ಲಿಂದ ಪರಾರಿಯಾಗುವ ಕಾರು … Continue reading ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆಯ ಮೇಲೆ ಕಾರು ಚಾಲಕನಿಂದ ದೌರ್ಜನ್ಯ: ವಿಡಿಯೋ ಬಹಿರಂಗ