VIDEO| ಭಾರತದ ಪ್ರಧಾನಿ ಇಚ್ಛಿಸಿದಲ್ಲಿ ಪಾಕ್​ ಕ್ರಿಕೆಟ್ ಮಂಡಳಿ ಕುಸಿಯಬಹುದು ಎಂದ ರಮೀಜ್ ರಾಜ

ಇಸ್ಲಾಮಾಬಾದ್​: ನಾಳೆ ಭಾರತದ ಪ್ರಧಾನ ಮಂತ್ರಿ, ಪಾಕಿಸ್ತಾನ ಕ್ರಿಕೆಟ್​ಗೆ ಫಂಡ್​ ಮಾಡಬಾರದು ಎಂದು ಯೋಚಿಸಿದಲ್ಲಿ, ಪಾಕಿಸ್ತಾನ ಕ್ರಿಕೆಟ್​ ಬೋರ್ಡ್​(ಪಿಸಿಬಿ) ಕುಸಿದುಬೀಳಬಹುದು ಎಂದು ಪಿಸಿಬಿ ಚೇರ್​ಮನ್​ ರಮೀಜ್​ ರಾಜ ಹೇಳಿದ್ದಾರೆ. “ಪಾಕಿಸ್ತಾನ ಕ್ರಿಕೆಟ್​ ಬೋರ್ಡ್​ನ ಶೇಕಡ 50ರಷ್ಟು ಫಂಡಿಂಗ್​ ಐಸಿಸಿಯಿಂದ ಬರುತ್ತದೆ. ಐಸಿಸಿಯನ್ನು ಶೇಕಡ 90 ರಷ್ಟು ಫಂಡ್ ಮಾಡುವುದು ಭಾರತದ ಮಾರುಕಟ್ಟೆ. ಆದ್ದರಿಂದ ಪಾಕ್​ ಕ್ರಿಕೆಟ್​ನ ಅಸ್ತಿತ್ವ ಭಾರತದ ಬಿಸಿನೆಸ್​ ಹೌಸ್​ಗಳ ಕೈಯಲ್ಲಿದೆ. ನಾಳೆ ಭಾರತದ ಪ್ರಧಾನಿ ಪಿಸಿಬಿಗೆ ಫಂಡ್​ ಮಾಡಬಾರದು ಎಂದು ಯೋಚಿಸಿದಲ್ಲಿ, ನಮ್ಮ ಕ್ರಿಕೆಟ್ … Continue reading VIDEO| ಭಾರತದ ಪ್ರಧಾನಿ ಇಚ್ಛಿಸಿದಲ್ಲಿ ಪಾಕ್​ ಕ್ರಿಕೆಟ್ ಮಂಡಳಿ ಕುಸಿಯಬಹುದು ಎಂದ ರಮೀಜ್ ರಾಜ