VIDEO| ಮದುವೆ ಹುಡುಗೀಗೆ ಶಿಳ್ಳೆ ಹೊಡೆದು ಸ್ವಾಗತಿಸಿದ ‘ರಾಜಕುಮಾರ’!

ಮುಂಬೈ: ಇತ್ತೀಚೆಗೆ ತಮ್ಮ ಬಹುದಿನದ ಪ್ರಿಯತಮೆ ಪತ್ರಲೇಖಾರನ್ನು ವಿವಾಹವಾದ ಬಾಲಿವುಡ್​ ನಟ ರಾಜ್​ಕುಮ್ಮಾರ್​ ರಾವ್​, ತಮ್ಮ ವಿವಾಹ ಸಮಾರಂಭದ ಕೆಲವು ರಸಮಯ ಕ್ಷಣಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ತಮ್ಮ ಇನ್​​ಸ್ಟಾಗ್ರಾಂ ಖಾತೆಯಲ್ಲಿ ‘ನಮ್ಮ ಜೀವನದ ಅತ್ಯಂತ ಸುಂದರ ಸಮಯದ ಕೆಲವು ದೃಶ್ಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ’ ಎಂದು ರಾವ್​ ಬರೆದಿದ್ದಾರೆ. ಹಲವು ಆಫ್​ ಬೀಟ್​ ಸಿನಿಮಾಗಳೊಂದಿಗೆ ಜನಪ್ರಿಯರಾಗಿರುವ ರಾಜ್​ಕುಮ್ಮಾರ್​ ರಾವ್​ ಮತ್ತು ನಟಿ ಪತ್ರಲೇಖಾ 11 ವರ್ಷಗಳಿಂದ ಜೊತೆಯಾಗಿದ್ದು, ಇದೀಗ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ತಮ್ಮ ಆಪ್ತರ ಸಮ್ಮುಖದಲ್ಲಿ … Continue reading VIDEO| ಮದುವೆ ಹುಡುಗೀಗೆ ಶಿಳ್ಳೆ ಹೊಡೆದು ಸ್ವಾಗತಿಸಿದ ‘ರಾಜಕುಮಾರ’!