VIDEO | ಸಂಸತ್ತಿನ ಹೊರಗಡೆ ವಿಪಕ್ಷ ನಾಯಕರ ವಾಕ್​​ಸಮರ!

ನವದೆಹಲಿ : ಜಪಾನಿನ ರಾಜಧಾನಿಯಲ್ಲಿ ಒಲಿಂಪಿಕ್ಸ್​ನಲ್ಲಿ ಭಾರತದ ಕ್ರೀಡಾಪಟುಗಳು ಬಾಕ್ಸಿಂಗ್ ಮತ್ತು ಕುಸ್ತಿ ಪಂದ್ಯಗಳನ್ನು ಆಡುತ್ತಿದ್ದರೆ, ಭಾರತದ ರಾಜಧಾನಿಯಲ್ಲಿ ರಾಜಕಾರಣಿಗಳು ಮಾತಿನ ಪಂದ್ಯಾವಳಿಯಲ್ಲಿ ತೊಡಗಿದ್ದಾರೆ! ಈ ರೀತಿಯಾಗಿ ಘರ್ಷಣೆಯಲ್ಲಿ ತೊಡಗಿದ ಪಂಜಾಬ್​ನ ಇಬ್ಬರು ವಿಪಕ್ಷ ಸಂಸದರ ವಾಗ್ವಾದದ ದೃಶ್ಯವು ಮಾಧ್ಯಮದವರ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಿನ್ನೆಯಷ್ಟೆ, ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಅವರು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಎಲ್ಲಾ ವಿರೋಧಪಕ್ಷಗಳೂ ಒಂದಾಗಿವೆ ಎಂದು ತೋರಿಸಲು ಬ್ರೇಕ್​ಫಾಸ್ಟ್​ ಮೀಟಿಂಗ್ ಇಟ್ಟುಕೊಂಡಿದ್ದರು. ಆದರೆ ಇಂದು ಬೆಳಿಗ್ಗೆ ದೆಹಲಿಯಲ್ಲಿ ಸಂಸತ್ತಿನ ಹೊರಗೆ … Continue reading VIDEO | ಸಂಸತ್ತಿನ ಹೊರಗಡೆ ವಿಪಕ್ಷ ನಾಯಕರ ವಾಕ್​​ಸಮರ!